Select Page

ಆರ್ಥಿಕ ಮಟ್ಟ ಸುಧಾರಣೆಯ ಮತ್ತು ಜೀವನೋಪಾಯ ಕಾರ್ಯಗಳು

ಆರ್ಥಿಕ ಮಟ್ಟ ಸುಧಾರಣೆಯ ಮತ್ತು ಜೀವನೋಪಾಯ ಕಾರ್ಯಗಳ ಮುಖಾಂತರ ಈ ಕೆಳಗಿನ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

  • ವಿಕಲಚೇತನರ ಸಮಸ್ಯೆಗಳನ್ನು ಕುರಿತು ತರಬೇತಿ.
  • ವಿಕಲಚೇತನರ ವೈಯಕ್ತಿಕ ಅವಶ್ಯಕತೆಗಳನ್ನು ಕುರಿತು ಸಮೀಕ್ಷೆ ಕೈಗೊಳ್ಳುವುದು.
  •  ವಯಕ್ತಿಕ ಮತ್ತು ಕೌಟುಂಬಿಕ ಸನ್ನಿವೇಶಗಳನ್ನು ಅಭಿವೃದ್ಧಿಪಡಿಸುವುದು.
  •  ಅರ್ಹ ಪ್ರಯೋಜನಗಳಿಗಾಗಿ ಅವಕಾಶಗಳನ್ನು ಗುರುತಿಸುವುದು.
  •  ಜೀವನೋಪಾಯ ತರಬೇತಿ ಮತ್ತು ಬೆಂಬಲವನ್ನು ಒದಗಿಸುವುದು.
  • ಆದಾಯ ಸೃಷ್ಟಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ಹಣಕಾಸು ನೀಡುವ ಬ್ಯಾಂಕು ಮತ್ತು ವ್ಯಕ್ತಿಯ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುವುದು
  • ಉತ್ಪಾದನೆ ಮತ್ತು ಮಾರುಕಟ್ಟೆ ಸಂಪರ್ಕ
  • ಸುಧಾರಿತ ಫಲಿತಾಂಶಗಳಿಗಾಗಿ ಮೇಲ್ವಿಚಾರಣೆ ಮತ್ತು ಪ್ರಕ್ರಿಯೆಗಳ ತಿದ್ದುಪಡಿ

Get a report of all our on field work every month.

You have Successfully Subscribed!

Share This