Select Page

ಕಾರ್ಪೊರೇಟ್ ಹಾಗೇ

ಡೀಲ್ ಫೌಂಡೇಶನ್ ಸಂಸ್ಥೆಯು ಕಾರ್ಪೊರೇಟ್ ವಲಯದೊಂದಿಗೆ ನಿಕಟವಾಗಿ ತೊಡಗಿಸಿಕೊಳ್ಳುವುದು ಬಾಧ್ಯತೆ ಹೊಂದಿದ್ದು ಮತ್ತು ವ್ಯಾಪಾರ-ಉದ್ಯಮದ ಸಹಯೋಗವನ್ನು ಸುಲಭಗೊಳಿಸಲು ಮತ್ತು ಅಂತಿಮವಾಗಿ ಒಳಗೊಂಡ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡಲು ನಾವು ಪಾಲುದಾರಿಕೆಯಲ್ಲಿ ಕೆಲಸ ಮಾಡುವುದಕ್ಕೆ ಬದ್ಧರಾಗಿದ್ದೇವೆ. ಕಾರ್ಪೊರೇಟ್ ವಲಯದೊಂದಿಗೆ ಸಹಕಾರ ಡೀಲ್ ಫೌಂಡೇಶನ್ ಪ್ರಮುಖ ಗುರಿಯಾಗಿರುತ್ತದೆ.

ಈ ಸರ್ಕಾರದೊಂದಿಗೆ ಮಾತ್ರ ಸಮಾಜದ ಎಲ್ಲಾ ವರ್ಗಗಳ ಸೇರ್ಪಡೆ ಮತ್ತು ಅಭಿವೃದ್ಧಿ ಮಾಡಲು ಸಾಧ್ಯ. ನಾವು ಪರಿಸ್ಥಿತಿಗೆ ಅನುಗುಣವಾಗಿ ಕಾರ್ಪೋರೇಟ್ ಸಂಘ-ಸಂಸ್ಥೆಗಳಿಂದ ಸೇರಿ ಕಾರ್ಯನಿರ್ವಹಿಸುತ್ತಿವೆ.

ಸಣ್ಣ ಹಾಗೂ ಮಧ್ಯಮ ಉದ್ಯೋಗಗಳು ಹಾಗೂ ಅತಿದೊಡ್ಡ ಕಾರ್ಪೋರೇಟ್ ಉದ್ಯೋಗಗಳಿಗೆ ಕೈಜೋಡಿಸಲು ನಾವು ಬದ್ಧರಾಗಿರುತ್ತೇವೆ.

ಡೀಲ್ ಫೌಂಡೇಶನ್ ಕೆಲಸ ಮಾಡುವ ಮೂಲಕ ಕಾರ್ಪೋರೇಟ್ ವಿಕಲಚೇತನ ವಿಷಯಗಳ ಬಗ್ಗೆ ತಜ್ಞರು ಪರಿಣಿತಿಯನ್ನು ಪಡೆಯಲು ಸಾಧ್ಯ.

  • ವೈವಿಧ್ಯಮಯ ಪ್ರತಿಭೆಯನ್ನು ಬೆಳೆಸಿಕೊಳ್ಳುವುದು.
  •  ಸೇರ್ಪಡೆ ಆಧಾರಿತ ಯೋಜನೆಗಳ ನಿರ್ಮಾಣ ಹಾಗೂ ಉಸ್ತುವಾರಿ.
  •  ಕಾರ್ಪೊರೇಟ್ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಹೆಸರು ಮತ್ತು ಅಸ್ತಿತ್ವದ ಏಕೀಕರಣ.
  •  ಸಮರ್ಥನೀಯ ಮೌಲ್ಯಗಳ ರಚನೆ.
  •  ನ್ಯಾಯಯುತವಾದ ಸಮದೃಷ್ಟಿ ಮತ್ತು ಸೇರ್ಪಡೆ.
  •  ಸಾಧಿಸಿರುವ ಪಲಿತಾಂಶಗಳ ಮೌಲ್ಯಮಾಪನ. 

ಡೀಲ್ ಸಿಎಸ್‌ಆರ್ ಪಾಲುದಾರಿಕೆಗಳು ರಚಿಸಬಹುದಾದ ಮೌಲ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಇಮೇಲ್ ಮಾಡಿ: info@deal-foundation.com

Get a report of all our on field work every month.

You have Successfully Subscribed!

Share This