Select Page

ಕೇಂದ್ರೀಕರಿಸುವಿಕೆ

ಕೇಂದ್ರೀಕರಿಸುವಿಕೆ :   

ಡೀಲ್ ಫೌಂಡೇಶನ್ ಸಂಸ್ಥೆಯ ಪ್ರತಿಷ್ಠಾನಗಳು ; 

  • ವೈಯಕ್ತಿಕ ಮತ್ತು ಸಮುದಾಯ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು 
  • ಅಭಿವೃದ್ಧಿ ಮತ್ತು ಸಾಮಾಜಿಕ ಭಾಗವಹಿಸುವಿಕೆ ಗಾಗಿ ವೈಯಕ್ತಿಕ ಕೌಶಲ್ಯಗಳನ್ನು ಸೃಷ್ಟಿಸುವುದು 
  • ಜೀವನೋಪಾಯ ಮತ್ತು ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಅವಕಾಶಗಳನ್ನು ಹೆಚ್ಚಿಸುವುದು 
  • ಸ್ವಂತ ಜೀವನಮಟ್ಟವನ್ನು ಸುಧಾರಿಸಲು ಸುಸ್ಥಿರ ಜೀವನೋಪಾಯಗಳನ್ನು ರಚಿಸುವುದು
  •  ಸಾಮಾಜಿಕ ದುಡಿಮೆಯನ್ನು ರಚಿಸುವುದು

ಇವುಗಳ ಸಹಯೋಗದೊಂದಿಗೆ ಅಂದರೆ ;

  • ವಿಕಲಚೇತನರು ಕುಟುಂಬಗಳು ಮತ್ತು ಸಮುದಾಯದೊಂದಿಗೆ
  • ಸರ್ಕಾರೇತರ ಸಂಸ್ಥೆಗಳು, ವಿಕಲಚೇತನರು ಮತ್ತು ಸಮುದಾಯ 
  • ಖಾಸಗಿ ವಲಯದಲ್ಲಿನ ವ್ಯಾಪಾರ ಸಂಸ್ಥೆಗಳು ಮತ್ತು ಉದ್ಯಮಗಳು 
  • ಶೈಕ್ಷಣಿಕ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು

Get a report of all our on field work every month.

You have Successfully Subscribed!

Share This