ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಸೆಂಬರ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ

 

1) ಡಿಸೆಂಬರ್ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ.

ಈ ತಿಂಗಳಲ್ಲಿ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 11 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು 107 ಸದಸ್ಯರಿದ್ದಾರೆ 4 ವಿಕಲಚೇತನರ ಸ್ವಸಹಾಯ ಸಂಘ ಒಟ್ಟು 40 ವಿಕಲಚೇತನ ಸದಸ್ಯರು. 7 ಮಹಿಳಾ ಸ್ವಸಹಾಯ ಸಂಘ 67 ಸದಸ್ಯರು ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ.

  1. ಹೊನ್ನಮ್ಮ ದೇವಿ ಮಹಿಳಾ ಸ್ವಸಹಾಯ ಸಂಘ ನಾರಾಯಣಪುರ ತಾಲೂಕ್ ಗದಗ್ ಹಾಗೂ
  2. ಶ್ರೀ ಸಿದ್ಧಾರೂಢ ವಿಕಲಚೇತನರ ಸ್ವಸಹಾಯ ಸಂಘ ಬೆಳೋಡ ತಾಲೂಕ ಗದಗ ಹಾಗೂ
  3. ಅನುರಾಗ ವಿಕಲಚೇತನರ ಸ್ವಸಹಾಯ ಸಂಘ ಕಳಸಾಪುರ ತಾಲೂಕ್ ಗದಗ ಹಾಗೂ
  4. ದುರ್ಗಾಂಬಿಕ ಮಹಿಳಾ ಸ್ವಸಹಾಯ ಸಂಘ ಹಾರೋಗೇರಿ ತಾಲೂಕು ಮುಂಡರಗಿ ಹಾಗೂ
  5. ಬನಶಂಕರಿ ಮಹಿಳಾ ಸ್ವಸಾಯ ಸಂಘ ಹಾರೋಗೇರಿ ತಾಲೂಕ್ ಮುಂಡರಗಿ ಹಾಗೂ
  6. ದುರ್ಗಾಪರಮೇಶ್ವರಿ ಮಹಿಳಾ ಸ್ವಸಹಾಯ ಸಂಘ ಬರದೂರು ತಾಲೂಕ್ ಮುಂಡರಗಿ ಹಾಗೂ
  7. ಶ್ರೀ ನಂದಿ ವಿಕಲಚೇತನರ ಸ್ವಸಹಾಯ ಸಂಘ ಕೊನ್ನೂರು ತಾಲೂಕ್ ನರಗುಂದ ಹಾಗೂ
  8. ಪ್ರಕೃತಿ ಮಹಿಳಾ ಸ್ವಸಹಾಯ ಸಂಘ ಹಾರೋಗೇರಿ ತಾಲೂಕ್ ಮುಂಡರಗಿ ಹಾಗೂ
  9. ವರಮಹಾಲಕ್ಷ್ಮಿ ಜಂಟಿ ಬಾಧ್ಯತೆ ಗುಂಪು ಮೇವುಂಡಿ ತಾಲೂಕ್ ಮುಂಡರಗಿ ಹಾಗೂ
  10. ಭಾಗ್ಯಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘ ನಾಗರಾಳ ತಾಲೂಕ ರೋಣ ಹಾಗೂ
  11. ಬೇವಿನ ಮರದಮ್ಮ ವಿಕಲಚೇತನರ ಸ್ವಸಹಾಯ ಸಂಘ ಹಾತಲಗೇರಿ ತಾಲೂಕು ಗದಗ್

2 ) ಗದಗ ಶಿರಹಟ್ಟಿ ಹಾಗೂ ಗಜೇಂದ್ರಗಡ ,ನರಗುಂದ , ಮುಂಡರಗಿ ತಾಲೂಕಿನಲ್ಲಿ ಒಟ್ಟು 2 ವಿಕಲಚೇತನರ ಸಂಘ ಒಟ್ಟು20 ಸದಸ್ಯರು 3 ಮಹಿಳಾ ಸ್ವಸಹಾಯ ಸಂಘ 30 ಸದಸ್ಯರು ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.

  1. ಹೊನ್ನಮ್ಮ ದೇವಿ ಮಹಿಳಾ ಸ್ವಸಹಾಯ ಸಂಘ ನಾರಾಯಣಪುರ ತಾಲೂಕ್ ಗದಗ್ ಹಾಗೂ
  2. ಶ್ರೀ ಸಿದ್ಧಾರೂಢ ವಿಕಲಚೇತನರ ಸ್ವಸಹಾಯ ಸಂಘ ಬೆಳೋಡ ತಾಲೂಕ ಗದಗ ಹಾಗೂ
  3. ಬೇವಿನ ಮರದಮ್ಮ ವಿಕಲಚೇತನರ ಸ್ವಸಹಾಯ ಸಂಘ ಹಾತಲಗೇರಿ ತಾಲೂಕು ಗದಗ್ ಹಾಗೂ
  4. ದುರ್ಗಾಂಬಿಕ ಮಹಿಳಾ ಸ್ವಸಹಾಯ ಸಂಘ ಹಾರೋಗೇರಿ ತಾಲೂಕು ಮುಂಡರಗಿ ಹಾಗೂ
  5. ದುರ್ಗಾಪರಮೇಶ್ವರಿ ಮಹಿಳಾ ಸ್ವಸಹಾಯ ಸಂಘ ಬರದೂರು ತಾಲೂಕ್ ಮುಂಡರಗಿ
  6. ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ 2 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 20 ಸದಸ್ಯರಿಗೆ 5 ಮಹಿಳಾ ಸಂಘ 50 ಸದಸ್ಯರಿಗೆ ಹಾಗೂ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು
  7. ದ್ಯಾಮಮ್ಮ ದೇವಿ ವಿಕಲಚೇತನರ ಸ್ವಸಹಾಯ ಸಂಘ ನಾರಾಯಣ ತಾಲೂಕ್ ಗದಗ್ ಹಾಗೂ
  8. ಸಿದ್ದೇಶ್ವರ ಮಹಿಳಾ ಸ್ವಸಹಾಯ ಸಂಘ ಹೋ ಳಲಾಪುರ ತಾಲೂಕ್, ಶಿರಹಟ್ಟಿ ಹಾಗೂ
  9. ಲಕ್ಷ್ಮಿ ದೇವಿ ಮಹಿಳಾ ಸ್ವ ಸಹಾಯ ಸಂಘ ಹೊಳಲಾಪುರ ತಾಲೂಕ್, ಸಿರಹಟ್ಟಿ ಹಾಗೂ
  10. ದುರ್ಗಾದೇವಿ ಮಹಿಳಾ ಸ್ವಸಾಯ ಸಂಘ ಹೊಳಲಾಪುರ ತಾಲೂಕ್ ಶಿರಹಟ್ಟಿ ಹಾಗೂ
  11. ಜನನಿ ಮಹಿಳಾ ಸ್ವಸಹಾಯ ಸಂಘ ಮೇವುಂಡಿ ತಾಲೂಕ ಮುಂಡರಗಿ ಹಾಗೂ
  12. ನಿರಂತರ ಮಹಿಳಾ ಸ್ವಸಹಾಯ ಸಂಘ ಮೇವುಂಡಿ ತಾಲೂಕ್ ಮುಂಡರಗಿ
  13. ಶ್ರೀ ನಂದಿ ವಿಕಲಚೇತನರ ಸ್ವಸಹಾಯ ಸಂಘ ಕೊನ್ನೂರು ತಾಲೂಕ್ ನರಗುಂದ
  14. ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಮಂಡಳಿಯ ಸಭೆಯನ್ನು ನಡೆಸಲಾಯಿತು ಸಭೆಯಲ್ಲಿ ಸೊಸೈಟಿಯ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು
  15. ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿ ನಿಯಮಿತ ಮೇವುಂಡಿ ತಾಲೂಕ್ ಮುಂಡರಿಗೆ ಹಾಗೂ ಸೊರ್ಟೂರ್ ಸಮಗ್ರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಸೊರ್ಟೂರ್ ತಾ/ಗದಗ್ ಹಾಗೂ ಶಿರಹಟ್ಟಿ.

ನಿರ್ದೇಶಕ ಮಂಡಳಿ ಸಭೆಯನ್ನು ಮಾಡಲಾಯಿತು ಹಾಗೂ ರೈತರಿಗಾಗಿ ತಾಡಪತ್ರಿ ಮಾರಾಟ ಮಾಡಲಾಯಿತು.

  1. ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು

8 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class

ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:

  • 100 ವಿಕಲಚೇತನರು ಸೇರಿದಂತೆ 10 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
  • 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
  • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
  • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
  • ರೈತ ಉತ್ಪಾದಕರ ಕಂಪನಿ 250 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
  • ಸಹಕಾರಿ ಕೆಲಸ ಹಂಚಿಕೆ 50 ಸೇರು ಮೊತ್ತ ಸಂಗ್ರಹಿಸುವ ಕೆಲಸ
  • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
  • ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .

 

Scroll to Top