ಡೀಲ್ಫೌಂಡೇಶನ್ಸಂಸ್ಥೆಯುಗದಗ್ಜಿಲ್ಲೆಯ 7 ತಾಲೂಕಿನಲ್ಲಿಕಾರ್ಯನಿರ್ವಹಿಸುತ್ತಿರುವಸೆಪ್ಟಂಬರ್ತಿಂಗಳಲ್ಲಿನಡೆದಚಟುವಟಿಕೆಗಳುಮತ್ತುಇವೆಂಟುಗಳವಿವರ

1)   ಸೆಪ್ಟಂಬರ್ತಿಂಗಳಲ್ಲಿವಿಕಲಚೇತನರಹಾಗೂಮಹಿಳೆಯರ  ಸ್ವಸಹಾಯಸಂಘ     ರಚನೆಮಾಡಿದವಿವರಗಳುಕೆಳಗಿನಂತಿವೆ.

ಈ ತಿಂಗಳಲ್ಲಿ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 11  ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು112  ಸದಸ್ಯರಿದ್ದಾರೆ  ವಿಕಲಚೇತನರ ಸ್ವಸಹಾಯ ಸಂಘ ಒಟ್ಟು 82 ವಿಕಲಚೇತನ  ಸದಸ್ಯರು , 3  ಮಹಿಳಾ ಸ್ವಸಹಾಯ ಸಂಘ 30 ಸದಸ್ಯರು ಇದರ ಉದ್ದೆಶ  ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ.

  1. ದಾನೇಶ್ವರಿ ಮಹಿಳಾ ಸ್ವ ಸಹಾಯ ಸಂಘ ಲಕ್ಷ್ಮೇಶ್ವರ ತಾಲೂಕು ಲಕ್ಷ್ಮೇಶ್ವರ ಹಾಗೂ
  2. ಪಂಡಿತ್ ಪುಟ್ಟರಾಜ ಗವಾಯಿ ವಿಕಲ ಚೇತನರ ಸ್ವಸಹಾಯ ಸಂಘ ಕೊತ್ಬಾಳ ತಾಲೂಕ್ ರೋಣ. ಹಾಗೂ
  3. ಉದ್ಭವಮೂರ್ತಿ ವಿಕಲಚೇತನರ ಸ್ವಸಹಾಯ ಸಂಘ ಹೊಸಳ್ಳಿ ತಾಲೂಕ್ ರೋಣ ಹಾಗೂ
  4. ಶ್ರೀ ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಹೊಸಳ್ಳಿ ತಾಲೂಕ ರೋಣ ಹಾಗೂ
  5. ಪುಟ್ಟರಾಜ ಗವಾಯಿಗಳ ವಿಕಲಚೇತನರ ಸ್ವಸಹಾಯ ಸಂಘ ಹಿರೇಹಾಳ ತಾಲೂಕು ರೋಣ ಹಾಗೂ
  6. ಸ್ಪೂರ್ತಿ ವಿಕಲಚೇತನರ ಸ್ವಸಹಾಯ ಸಂಘ ಗದಗ ತಾಲೂಕ್ ಗದಗ ಹಾಗೂ
  7. ಸತ್ಯಮ್ಮ ದೇವಿ ವಿಕಲಚೇತನ್  ಸ್ವ ಸಹಾಯ ಸಂಘ ಹಾತಲಗೇರಿ ತಾಲೂಕ ಗದಗ ಹಾಗೂ
  8. ಬೀರಲಿಂಗೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಹಾತಲಗೇರಿ ತಾಲೂಕ ಗದಗ ಹಾಗೂ
  9. ಸರಸ್ವತಿ ವಿಕಲಚೇತನರ ಸ್ವಸಹಾಯ ಸಂಘ ಶಿವಾಜಿನಗರ ತಾಲೂಕ್, ಶಿರಹಟ್ಟಿ ಹಾಗೂ 
  10. ಶ್ರೀ ಕೃಷ್ಣ ತುಳಸಿ ಮಹಿಳಾ ಸಂಘ ಮಾಗಡಿ ತಾಲೂಕ್ ಶಿರಹಟ್ಟಿ ಹಾಗೂ 
  11. ಅನುಶ್ರೀ ಮಹಿಳಾ ಸ್ವಸಹಾಯ ಸಂಘ ಮಾಗಡಿ ತಾಲೂಕ್ ಶಿರಹಟ್ಟಿ

    2 ) ಶಿರಹಟ್ಟಿ ಹಾಗೂನರಗುಂದ , ಮುಂಡರಗಿತಾಲೂಕಿನಲ್ಲಿಒಟ್ಟು 5 ವಿಕಲಚೇತನರಸಂಘಒಟ್ಟು 52  ಸಂಘಹಣಕಾಸಿನವ್ಯವಹಾರಮಾಡಲುಹಣಹಾಕುವುದುತೆಗೆಯುವುದುಬ್ಯಾಂಕ್ಸಾಲಸೌಲಭ್ಯಹೊಂದುವಸಲುವಾಗಿಕರ್ನಾಟಕವಿಕಾಸಗ್ರಾಮೀಣಬ್ಯಾಂಕ್ಕೆನರಾಬ್ಯಾಂಕ್ನಲ್ಲಿಸಂಘಗಗಳಹೆಸರಿನಲ್ಲಿಉಳಿತಾಯಖಾತೆಯನ್ನುತೆರೆಯಲಾಗಿದೆ

  1. ನಿಸರ್ಗ ಮಹಿಳಾ ಸ್ವಸಹಾಯ ಸಂಘ ತಾಲೂಕ್, ಶಿರಹಟ್ಟಿ ಹಾಗೂ
  2. ಕೊಟ್ಟೂರು ಬಸವೇಶ್ವರ ವಿಕಲಚೇತನರ ಸ್ವ-ಸಹಾಯ ಸಂಘ ಅಕ್ಕಿಗುಂದ ತಾಲೂಕು ಲಕ್ಷ್ಮೇಶ್ವರ ಹಾಗೂ 
  3. ಆಸರೆ ವಿಕಲಚೇತನರ ಸ್ವಸಹಾಯ ಸಂಘ ಕಲ್ಲೂರು ತಾಲೂಕು ಲಕ್ಷ್ಮೇಶ್ವರ ಹಾಗೂ
  4. ಪಂಡಿತ ಪುಟ್ಟರಾಜ ವಿಕಲಚೇತನರ ಸ್ವಸಹಾಯ ಸಂಘ ಕೋತಬಾಳ ತಾಲೂಕ ರೋಣ ಹಾಗೂ
  5. ಪುಟ್ಟರಾಜ ಗವಾಯಿ ವಿಕಲಚೇತನರ ಸ್ವ-ಸಹಾಯ ಸಂಘ ನೀರಲಗಿ ತಾಲೂಕ ಗದಗ್
  1. ತಿಂಗಳಿನಲ್ಲಿಶಿರಟ್ಟಿಹಾಗೂಮುಂಡರಗಿತಾಲೂಕಿನಲ್ಲಿಒಟ್ಟು 50 ವಿಕಲಚೇತನಸದಸ್ಯರುಬ್ಯಾಂಕ್ನಿಂದಸಾಲಪಡೆದುಕೊಂಡಿರುತ್ತಾರೆ
  1. ಮುಂಡರಗಿತಾಲೂಕಿನಲ್ಲಿಮೇವುಂಡಿಗ್ರಾಮದಲ್ಲಿರುವಸುರಕ್ಷಿತಕ್ರೆಡಿಟ್ಕೋಆಪರೇಟಿವ್ಸೊಸೈಟಿಯಲ್ಲಿ  ಮಂಡಳಿಯಸಭೆಯನ್ನುನಡೆಸಲಾಯಿತು  ಸಭೆಯಲ್ಲಿ  ಸೊಸೈಟಿಯಕಾರ್ಯಚಟುವಟಿಕೆಗಳ   ಚರ್ಚಿಸಲಾಯಿತು  
  1. ನರಗುಂದಶಿರಹಟ್ಟಿಮುಂಡರಗಿತಾಲೂಕುಗಳಲ್ಲಿ 3 ವಿಕಲಚತನರಸ್ವಸಹಾಯಸಂಘದಒಟ್ಟು 30 ಸದಸ್ಯರಿಗೆ 0 ಮಹಿಳಾಸಂಘ 0 ಸದಸ್ಯರಿಗೆಹಾಗೂವಿಕಲಚೇತನರಜಾಗೃತಿತರಬೇತಿಆರ್ಥಿಕಹಣಕಾಸುತರಭೇತಿಮತ್ತುನಾಯಕತ್ವತರಬೇತಿ . ಉದ್ಯಮಶೀಲತೆತರಬೇತಿಮತ್ತುಸುಸ್ಥಿರಜೀವನೋಪಾಯತರಬೇತಿಯನ್ನುವಿಕಲಚೇತನಗುಂಪಿನಸದಸ್ಯರಿಗೆನಡೆಸಲಾಯಿತು

1) ಶ್ರೀ ಬನ್ನಿ ಕಾಳಮ್ಮ ದೇವಿ ವಿಕಲಚೇತನರ ಸ್ವಸಹಾಯ ಸಂಘ ಹೆಬ್ಬಾಳ ತಾಲೂಕ್ ಶಿರಹಟ್ಟಿ ಹಾಗೂ

2) ಶ್ರೀ ಬೀರಲಿಂಗೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಹೆಬ್ಬಾಳ ತಾಲೂಕು ಶಿರಹಟ್ಟಿ ಹಾಗೂ

3) ಶ್ರೀ ಅಂಜನಾದ್ರಿ ವಿಕಲಚೇತನರ ಸ್ವಸಹಾಯ ಸಂಘ ರಾಮಗಿರಿ ತಾಲೂಕ್ ಲಕ್ಷ್ಮೇಶ್ವರ 

  1. ಪರಿಸರಸಮೃದ್ಧಿರೈತಉತ್ಪಾದಕರಕಂಪನಿನಿಯಮಿತಮೇವುಂಡಿ 

 ಸಪ್ಟಂಬರ್ತಿಂಗಳಲ್ಲಿವಾರ್ಷಿಕಮಹಾನ್ಸಭೆಯನ್ನುಏರ್ಪಡಿಸಲಾಗಿತ್ತುಇದರಲ್ಲಿಸುಮಾರುನೂರುಷೇರುದಾರಸದಸ್ಯರುಭಾಗವಹಿಸಿದ್ದರುಹಾಗೂಸಂಸ್ಥೆಯನಿರ್ದೇಶಕರುಅಧ್ಯಕ್ಷರುಹಾಗೂಡೀಲ್ಫೌಂಡೇಶನ್ಸಂಸ್ಥೆಯಎಲ್ಲಾಸಿಬ್ಬಂದಿವರ್ಗದವರುಭಾಗವಹಿಸಲಾಯಿತು

  1. ಆರ್ಡಿಪಿಆರ್ಯೂನಿವರ್ಸಿಟಿಯಿಂದಬಂದಂತಎಂಎಸ್ಡಬ್ಲ್ಯೂವಿದ್ಯಾರ್ಥಿಗಳುಶಿರಟ್ಟಿತಾಲೂಕಿನಲ್ಲಿಸ್ವಸಹಾಯಸಂಘಗಳಿಗೆಭೇಟಿನೀಡಿಕಾರ್ಯಚಟುವಟಿಕೆಗಳಬಗ್ಗೆಮಾಹಿತಿತಿಳಿದುಕೊಂಡರು.
  1. ಡೀಲ್ಫೌಂಡೇಶನ್ಸಂಸ್ಥೆಯತೊಟದಲ್ಲಿಎರೆಹುಳಗೊಬ್ಬರತಯಾರಿಕೆಮಾಡುವುದುಮತ್ತುಗೊಬ್ಬರತೆಗೆದುಅದನ್ನುಮೂರೂಎಕರೆತೊಟದಲ್ಲಿಹಾಕುವುದುಮತ್ತುವಸ್ತುಪ್ರದರ್ಶನದಲ್ಲಿಎರೆಹುಳುಗೊಬ್ಬರಮಾರಾಟಮಾಡುವುದುಮತ್ತುವಿಕಲಚೇತನಕುಟುಂಬಗಳಿಗೂಹಾಗೂಸ್ವಸಹಾಯ  ಸಂಘಗಳಿಗೆ  ಎರೆಹುಳಗೊಬ್ಬರತಯಾರಿಕೆಕುರಿತುತರಬೇತಿಗಳನ್ನುನೀಡುವುದು 

    8 )  ಡೀಲ್ಫೌಂಡೇಶನ್ಸಂಸ್ಥೆಮೇವುಂಡಿಯಲ್ಲಿವಿಕಲಚೇತನಕುಟುಂಬಹಾಗೂಮಹಿಳೆಯರಿಗಾಗಿಹೊಲಿಗೆತರಬೇತಿಕೇಂದ್ರವನ್ನುಪ್ರಾರಂಭಿಸಿದ್ದು ಇದುಸತತವಾಗಿನಾಲ್ಕುವರ್ಷದಿಂದಹೊಲಿಗೆತರಬೇತಿಕೇಂದ್ರನಡೆಯುತ್ತಿದೆ. Deal-Foundation Mevundi -Tailoring Unit class 

               ಮುಂದಿನತಿಂಗಳಇವೆಂಟಮುಖ್ಯಾಂಶಗಳು:   

  • 200 ವಿಕಲಚೇತನರು ಸೇರಿದಂತೆ 20 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
  • 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
  • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
  • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು 
  • ರೈತ ಉತ್ಪಾದಕರ ಕಂಪನಿ 250 ಹೊಸ ಸದಸ್ಯರ ಸೇರು  ಸಂಗ್ರಹಿಸುವುದು   (FPO ಕೆಲಸ.) 
  • ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
  • 10 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
  • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
  • ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .
Scroll to Top