ಅಕ್ಟೋಬರ್ ತಿಂಗಳ ಮುಖ್ಯಾಂಶಗಳು

 

ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಟೋಬರ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —

1) ಅಕ್ಟೋಬರ್ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ.

ಈ ತಿಂಗಳಲ್ಲಿ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 4 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು40 ಸದಸ್ಯರಿದ್ದಾರೆ 3 ವಿಕಲಚೇತನರ ಸ್ವಸಹಾಯ ಸಂಘ ಒಟ್ಟು 30 ವಿಕಲಚೇತನ ಸದಸ್ಯರು , 1 ಮಹಿಳಾ ಸ್ವಸಹಾಯ ಸಂಘ 10 ಸದಸ್ಯರು ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ.

 

C:\Users\Rohan\Downloads\WhatsApp Image 2024-10-18 at 7.52.24 PM.jpeg

C:\Users\Rohan\Downloads\WhatsApp Image 2024-10-18 at 9.24.17 PM.jpeg

C:\Users\Rohan\Downloads\WhatsApp Image 2024-10-19 at 9.16.28 PM.jpeg

C:\Users\Rohan\Downloads\WhatsApp Image 2024-10-21 at 7.34.42 PM.jpeg

  1. ಸಂಗಮೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಕೊನ್ನೂರು ತಾಲೂಕ್ ನರಗುಂದ ಹಾಗೂ
  2. ತುಂಗಭದ್ರ ಮಹಿಳಾ ಸ್ವಸಹಾಯ ಸಂಘ ಕೊನ್ನೂರು ತಾಲೂಕ್ ನರಗುಂದ ಹಾಗೂ
  3. ಶ್ರೀ ಉಡ್ಚಮ್ಮದೇವಿ ವಿಕಲಚೇತನರ ಸ್ವಸಹಾಯ ಸಂಘ ಮಾಗಡಿ ತಾಲೂಕ್ ಶಿರಹಟ್ಟಿ ಹಾಗೂ
  4. ರೇಣುಕಾದೇವಿ ವಿಕಲಚೇತನರ ಸ್ವಸಹಾಯ ಸಂಘ ಹೊಳೆ ಇಟ್ಟಿಗೆ ತಾಲೂಕ್ ಶಿರಹಟ್ಟಿ.

2 ) ಶಿರಹಟ್ಟಿ ಹಾಗೂ ಗಜೇಂದ್ರಗಡ ,ನರಗುಂದ , ಮುಂಡರಗಿ ತಾಲೂಕಿನಲ್ಲಿ ಒಟ್ಟು 2 ವಿಕಲಚೇತನರ ಸಂಘ ಒಟ್ಟು 20 ಸಂಘ ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.

C:\Users\Rohan\Downloads\WhatsApp Image 2024-10-25 at 7.25.12 PM.jpeg

C:\Users\Rohan\Downloads\WhatsApp Image 2024-10-18 at 7.52.24 PM (1).jpeg

C:\Users\Rohan\Downloads\WhatsApp Image 2024-10-22 at 6.53.24 PM (1).jpeg

  1. ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ನಿಡಗುಂದಿ ತಾಲೂಕ್ ಗಜೇಂದ್ರಗಡ ಹಾಗೂ
  2. ಶ್ರೀ ಗಜಾನನ ವಿಕಲಚೇತನರ ಸ್ವಸಹಾಯ ಸಂಘ ಬನ್ನಿಕೊಪ್ಪ ತಾಲೂಕ್, ಶಿರಹಟ್ಟಿ
  3. ಈ ತಿಂಗಳಿನಲ್ಲಿ ಶಿರಹಟ್ಟಿ ಹಾಗೂ ಗದಗ್ ,ಮುಂಡರಗಿ ತಾಲೂಕಿನಲ್ಲಿ ಒಟ್ಟು 42 ವಿಕಲಚೇತನ ಸದಸ್ಯರು ಹಾಗೂ 10 ಮಹಿಳಾ ಸದಸ್ಯರು ಒಟ್ಟು 52 ಬ್ಯಾಂಕ್ನಿಂದ ಸಾಲ ಪಡೆದುಕೊಂಡಿರುತ್ತಾರೆ

C:\Users\Rohan\Downloads\WhatsApp Image 2024-10-25 at 8.13.56 PM.jpeg

C:\Users\Rohan\Downloads\WhatsApp Image 2024-10-24 at 6.33.30 PM (2).jpeg

C:\Users\Rohan\Downloads\WhatsApp Image 2024-10-22 at 6.53.25 PM (1).jpeg

C:\Users\Rohan\Downloads\WhatsApp Image 2024-10-21 at 7.34.34 PM.jpeg

C:\Users\Rohan\Downloads\WhatsApp Image 2024-10-18 at 9.24.17 PM (1).jpeg

  1. ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಮಂಡಳಿಯ ಸಭೆಯನ್ನು ನಡೆಸಲಾಯಿತು ಸಭೆಯಲ್ಲಿ ಸೊಸೈಟಿಯ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು

C:\Users\Rohan\Downloads\WhatsApp Image 2024-10-18 at 7.37.26 PM.jpeg

C:\Users\Rohan\Downloads\WhatsApp Image 2024-09-10 at 5.15.09 PM.jpeg

C:\Users\Rohan\Downloads\WhatsApp Image 2024-10-07 at 8.37.51 PM.jpeg

C:\Users\Rohan\Downloads\WhatsApp Image 2024-08-02 at 6.31.21 PM.jpeg

  1. ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿ ನಿಯಮಿತ ಮೇವುಂಡಿ

ಅಕ್ಟೋಬರ್ ತಿಂಗಳ ನಿರ್ದೇಶಕ ಮಂಡಳಿ ಸಭೆಯನ್ನು ಮಾಡಲಾಯಿತು ಹಾಗೂ ರೈತರಿಗಾಗಿ ತಾಡಪತ್ರಿ ಮಾರಾಟ ಮಾಡಲಾಯಿತು.

C:\Users\Rohan\Downloads\WhatsApp Image 2024-10-22 at 2.44.44 PM.jpeg

C:\Users\Rohan\Downloads\WhatsApp Image 2024-10-22 at 2.44.45 PM.jpeg

  1. ಆರ್ ಡಿ ಪಿ ಆರ್ ಯೂನಿವರ್ಸಿಟಿಯಿಂದ ಬಂದಂತ ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಶಿರಟ್ಟಿ ತಾಲೂಕಿನಲ್ಲಿ ಸ್ವ ಸಹಾಯ ಸಂಘಗಳಿಗೆ ಭೇಟಿ ನೀಡಿ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ತಿಳಿದುಕೊಂಡರು.

C:\Users\Rohan\Downloads\WhatsApp Image 2024-09-12 at 7.43.36 PM.jpeg

C:\Users\Rohan\Downloads\WhatsApp Image 2024-09-12 at 7.43.37 PM.jpeg

  1. ಗದಗ್ ಶಿರಹಟ್ಟಿ ಹಾಗೂ ಮುಂಡರಗಿ ಮೂರು ತಾಲೂಕಿನ ವಿಕಲಚೇತನರ ಸಹಾಯ ಸಂಘದ ಸದಸ್ಯರಿಗೆ ಡಿಜಿಟಲ್ ಮಾದರಿಯಲ್ಲಿ ಹಣಕಾಸು ನಿರ್ವಹಣೆ ತರಬೇತಿಯನ್ನು ನೀಡಲಾಯಿತು.

C:\Users\Rohan\Downloads\WhatsApp Image 2024-10-28 at 5.09.01 PM.jpeg

C:\Users\Rohan\Downloads\WhatsApp Image 2024-10-28 at 5.09.04 PM.jpeg

C:\Users\Rohan\Downloads\WhatsApp Image 2024-10-28 at 5.09.13 PM.jpeg

C:\Users\Rohan\Downloads\WhatsApp Image 2024-10-28 at 5.09.14 PM.jpeg

  1. ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು

C:\Users\Rohan\Downloads\WhatsApp Image 2022-01-12 at 9.41.53 AM (1).jpeg

C:\Users\Rohan\Downloads\WhatsApp Image 2022-09-25 at 10.26.35 PM.jpeg

C:\Users\Rohan\Downloads\WhatsApp Image 2023-01-24 at 7.24.37 PM.jpeg

C:\Users\Rohan\Downloads\WhatsApp Image 2022-09-25 at 10.26.36 PM.jpeg

C:\Users\Rohan\Downloads\WhatsApp Image 2022-09-25 at 10.26.36 PM (1).jpeg

C:\Users\Rohan\Downloads\WhatsApp Image 2021-12-23 at 7.25.52 AM.jpeg C:\Users\Rohan\Downloads\WhatsApp Image 2021-12-23 at 7.25.56 AM.jpeg

C:\Users\Rohan\Desktop\July-Events\IMG_20210723_114946.jpg

C:\Users\Rohan\Downloads\WhatsApp Image 2021-12-23 at 7.25.59 AM.jpeg C:\Users\Rohan\Downloads\WhatsApp Image 2021-12-23 at 7.25.53 AM.jpeg

8 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class

C:\Users\Rohan\Desktop\Jan-Event-Photos-\WhatsApp Image 2022-01-20 at 11.33.58 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.33.59 AM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.00 AM.jpeg C:\Users\Rohan\Downloads\WhatsApp Image 2023-01-25 at 12.25.11 PM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.07 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.34.44 AM.jpeg

C:\Users\Rohan\Downloads\WhatsApp Image 2024-03-22 at 11.31.37 AM.jpeg C:\Users\Rohan\Downloads\WhatsApp Image 2024-03-22 at 11.31.39 AM.jpeg

ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:

  • 200 ವಿಕಲಚೇತನರು ಸೇರಿದಂತೆ 20 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
  • 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
  • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
  • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
  • ರೈತ ಉತ್ಪಾದಕರ ಕಂಪನಿ 250 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
  • ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
  • 10 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
  • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
  • ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .
  • ಡಿಲ್ – ಫೌಂಡೇಶನ್ ಸಂಸ್ಥೆ ವತಿಯಿಂದ ಗದಗನಲ್ಲಿ ಸ್ವಾವಲಂಬನ ಅವಾರ್ಡ್ ಕಾರ್ಯಕ್ರಮ ಏಳು ತಾಲೂಕಿನಿಂದ ಸುಮಾರು 250 ಸದಸ್ಯರನ್ನು ಸೇರಿಸುವುದು.

 

Scroll to Top