ಡೀಲ್- ಫೌಂಡೇಶನ್ ಸಂಸ್ಥೆಯು ಗದಗ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೂನ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ ಈ ಕೆಳಗಿನಂತಿವೆ
- ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ವಿಕಲಚೇತನರ ಸ್ವಸಹಾಯ ಸಂಘ ರಚನೆಯ ವಿವರ :
ವಿಕಲಚೇತನರ ಸ್ವಸಹಾಯ ಸಂಘ 1 ಒಟ್ಟು ಸದಸ್ಯರು 10
- ಆಂಜನೇಯ ವಿಕಲಚೇತನರ ಸ್ವಸಹಾಯ ಸಂಘ ಗಂಗಾಪುರ ತಾಲೂಕ್ ಮುಂಡರಗಿ
- ಬನಶಂಕರಿದೇವಿವಿಕಲಚೇತನರಸ್ವಸಹಾಯಸಂಘಶೀಲಹಟ್ಟಿತಾಲೂಕ್ಶಿರಹಟ್ಟಿಹಾಗೂ
- ಶ್ರೀಗ್ರಾಮದೇವತೆವಿಕಲಚೇತನರಸ್ವಸಹಾಯಸಂಘಮೂಗನೂರುತಾಲೂಕ್ನರಗುಂದ
- ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿರುವ ಸುರಕ್ಷಿತ ವಿಕಲಚೇತನರ ಕ್ರೆಡಿಟ್ ಕೋ ಆಪರೇಟಿವ ಸೊಸೈಟಿಯ ಮಂಡಳಿಯ ಸಭೆ ನಡೆಸಲಾಯಿತು ಸಭೆಯಲ್ಲಿ ಸೊಸೈಟಿಯ ಅಭಿವೃದ್ಧಿ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಜಿಲ್ಲಾಮಟ್ಟದ ಸಂರಕ್ಷಣ ವಿಕಲಚೇತನರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನೋಂದಣಿಯಾಗಿದ್ದು ಈ ತಿಂಗಳಲ್ಲಿ ಈ ಸೊಸೈಟಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು ಹಾಗೂ ತಾಲೂಕು ಮತ್ತು ಜಿಲ್ಲಾಮಟ್ಟದ ಕೋ ಆಪರೇಟಿವ್ ಸೊಸೈಟಿಯಲ್ಲಿ ಹೊಸದಾಗಿ ಸೇರುದಾರರಾಗಲು ಸದಸ್ಯರಿಗೆ ಅರಿವು ಮೂಡಿಸಲಾಗುತ್ತಿದೆ.
- ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿ ನಿಯಮಿತ ಹಾಗೂ ಸರಟೂರು ಸಮಗ್ರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಸೊರಟೂರು ಗದಗ್ ಹಾಗೂ ಶಿರಟ್ಟಿಯಲ್ಲಿ ನಿರ್ದೇಶಕ ಮಂಡಳಿ ಸಭೆಯನ್ನು ಮಾಡಲಾಗಿದೆ ಸಭೆಯಲ್ಲಿ ರೈತರಿಗಾಗಿ ಇರುವಂತ ಕೃಷಿ ಉಪಕರಣಗಳ ಬಗ್ಗೆ ಹಾಗೂ ಬೀಜ ಗೊಬ್ಬರ ಇನ್ನಿತರ ಪರಿಕರಗಳ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಹೊಸದಾಗಿ ಶೇರುದಾರ ಸದಸ್ಯರನ್ನು ಹೆಚ್ಚಿಸುವ ಕುರಿತು ನಿರ್ದೇಶಕ ಮಂಡಳಿಯಲ್ಲಿ ಚರ್ಚಿಸಿ ನಿರ್ದೇಶಕರಿಗೆ ಜವಾಬ್ದಾರಿ ನೀಡಲಾಯಿತು ಹಾಗೂ ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿಗೆ ಈಗಾಗಲೇ ಬೀಜ ಗೊಬ್ಬರ ಮತ್ತು ಔಷಧಿಗಳಿಗಾಗಿ ಈ ತಿಂಗಳು ಲೈಸೆನ್ಸ್ ಪಡೆಯಲಾಗಿದೆ ಇದರಿಂದಾಗಿ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಮತ್ತು ಮಾರಾಟವನ್ನು ಮಾಡಬಹುದೆಂದು ಸಭೆಯಲ್ಲಿ ಚರ್ಚಿಸಲಾಯಿತು.
4 ) ಡೀಲ್ ಫೌಂಡೇಶನ್ ಸಂಸ್ಥೆಯ ಗದಗ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಿಕಲಚೇತನರ ಹಾಗೂ ಮಹಿಳಾ ಸ್ವಸಾಯ ಸಂಘಗಳಲ್ಲಿ ಪ್ರತಿ ತಿಂಗಳು ಸಭೆ ಮಾಡಿ ಸಭೆಯಲ್ಲಿ ಆಂತರಿಕ ಸಾಲ ತೆಗೆದುಕೊಳ್ಳುವುದು ಮತ್ತು ಸಾಲ ಮರುಪಾವತಿ ಮಾಡುವುದು ಮತ್ತು ಬ್ಯಾಂಕ್ ಸಾಲಕ್ಕೆ ಅರ್ಜಿ ನೀಡುವುದು ಮತ್ತು ಸಾಲ ಪಡೆಯುವುದು ಹಾಗೂ ಇತರೆ ಸಂಘ ಸಂಸ್ಥೆಗಳಿಂದ ಸಿಗುವಂತ ಸೌಲಭ್ಯಗಳ ಕುರಿತು ಸಂಘದ ಸಭೆಗಳಲ್ಲಿ ಚರ್ಚಿಸಲಾಗುತ್ತದೆ ಹಾಗೂ ಆಂತರಿಕ ಮತ್ತು ಬ್ಯಾಂಕ್ ಸಾಲ ಪಡೆದು ಹೆಚ್ಚಿನ ಸ್ವಯಂ ಉದ್ಯೋಗ ಮಾಡಬೇಕೆಂದು ಸಭೆಗಳಲ್ಲಿ ನಿರಂತರವಾಗಿ ಚರ್ಚಿಸಲಾಗುತ್ತದೆ.
- ಡೀಲ್- ಫೌಂಡೇಶನ್ ಸಂಸ್ಥೆಯ ವತಿಯಿಂದ ಜಿಲ್ಲಾಮಟ್ಟದಲ್ಲಿ ಗದಗಶ್ರೀ ರೈತ ಉತ್ಪಾದಕರ ಸಂಸ್ಥೆಯು ನೋಂದಣಿ ಆಗಿದ್ದು ಇದು ರಾಜ್ಯಮಟ್ಟದಲ್ಲಿ ಇದ್ದು ಆದರೆ ಈಗ ಗದಗ್ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಸಿರಿಧಾನ್ಯ ಬೆಳೆಯುವಂತ ಸದಸ್ಯರನ್ನು ಗುರುತಿಸುವುದು ಮತ್ತು ಅವರಿಗೆ ಸಿರಿಧಾನ್ಯ ಬೆಳೆಯುವುದು ಮತ್ತು ಮಾರಾಟ ಮಾಡುವುದು ಮತ್ತು ಅದರ ಸಂಸ್ಕರಣೆ ಮತ್ತು ಮೌಲ್ಯವರ್ಧನಗೋಳಿಸುವ ಕುರಿತು ಸಂಘದ ಸದಸ್ಯರಿಗೆ ಮಾಹಿತಿ ನೀಡುತ್ತಿದ್ದೇವೆ
- ಡೀಲ್- ಫೌಂಡೇಶನ್ ಸಂಸ್ಥೆಯ ತೊಟದಲ್ಲಿಎರೆಹುಳಗೊಬ್ಬರತಯಾರಿಕೆಮಾಡುವುದುಸಂಸ್ಥೆಯಸಂಸ್ಥೆಯತೊಟದಲ್ಲಿಎರೆಹುಳಗೊಬ್ಬರತಯಾರಿಕೆಮಾಡುವುದುಮತ್ತುಗೊಬ್ಬರತೆಗೆದುಅದನ್ನುಮೂರೂಎಕರೆತೊಟದಲ್ಲಿಹಾಕುವುದುಮತ್ತುವಸ್ತುಪ್ರದರ್ಶನದಲ್ಲಿಎರೆಹುಳುಗೊಬ್ಬರಮಾರಾಟಮಾಡುವುದುಮತ್ತುವಿಕಲಚೇತನಕುಟುಂಬಗಳಿಗೂಹಾಗೂಸ್ವಸಹಾಯಸಂಘಗಳಿಗೆಎರೆಹುಳಗೊಬ್ಬರತಯಾರಿಕೆಕುರಿತುತರಬೇತಿಗಳನ್ನುನೀಡುವುದು
- ಡೀಲ್- ಫೌಂಡೇಶನ್ ಸಂಸ್ಥೆಯ ಮೇವುಂಡಿಯಲ್ಲಿವಿಕಲಚೇತನಕುಟುಂಬಹಾಗೂಮಹಿಳೆಯರಿಗಾಗಿಹೊಲಿಗೆತರಬೇತಿಕೇಂದ್ರವನ್ನುಪ್ರಾರಂಭಿಸಿದ್ದುಇದುಸತತವಾಗಿನಾಲ್ಕುವರ್ಷದಿಂದಹೊಲಿಗೆತರಬೇತಿಕೇಂದ್ರನಡೆಯುತ್ತಿದೆ.Deal-Foundation Mevundi -Tailoring Unit class
ಮುಂದಿನತಿಂಗಳಇವೆಂಟಮುಖ್ಯಾಂಶಗಳು:
- 10 ವಿಕಲಚೇತನರುಸೇರಿದಂತೆ 01 ಹೊಸಸ್ವಸಹಾಯಗುಂಪುಗಳನ್ನುಸ್ಥಾಪಿಸಲಾಗುವುದು.
- 10 SHG ಗಳಿಗೆಹಣಕಾಸಿನಸೇರ್ಪಡೆಮತ್ತುಬ್ಯಾಂಕ್ಸಂಪರ್ಕಕಲ್ಪಿಸುವುದು.
- 20 ಗುಂಪುಗಳಸಾಮರ್ಥ್ಯನಿರ್ಮಾಣಮತ್ತುಜೀವನೋಪಾಯತರಬೇತಿನೀಡುವದು.
- ಮೇವುಂಡಿಯಲ್ಲಿಹೊಲಿಗೆತರಬೇತಿಹಾಗೂಉಡುಪುಗಳಸಿದ್ಧತೆಸೇವೆಯನ್ನುಮುಂದುವರಿಸುವುದು.
- ಎರೆಹುಳಗೊಬ್ಬರತಯಾರಿಕೆಕೆಲಸಮುಂದುವರಿಸುವುದು
- ರೈತಉತ್ಪಾದಕರಕಂಪನಿ 250 ಹೊಸಸದಸ್ಯರಸೇರುಸಂಗ್ರಹಿಸುವುದು (FPO ಕೆಲಸ.)
- ಸಹಕಾರಿಕೆಲಸಹಂಚಿಕೆಹೊಸಸದಸ್ಯರಸೇರುಮೊತ್ತಸಂಗ್ರಹಿಸುವಕೆಲಸ
- 10 ಗುಂಪುಗಳಜಾಗೃತಿತರಬೇತಿಮತ್ತುಗುಂಪುವಾರುತರಬೇತಿ
- ಆರಂಬಸ್ವಉದ್ಯೋಗಕೇಂದ್ರದಚಟುವಟಿಕೆಗಳನ್ನುಮುಂದುವರಿಸುವುದು (ASK ಕೇಂದ್ರ )
- ವಿಕಲಚೇತನರಿಗಾಗಿಕಂಪ್ಯೂಟರ್ತರಬೇತಿಯನ್ನುಪ್ರಾರಂಭಗೊಳಿಸುವುದು.
- 7ಜನದತಂಡಕ್ಕೆಸ್ವಯಂಉದ್ಯೋಗಮತ್ತುಕೌಶಲ್ಯತರಬೇತಿಕೊಡಿಸುವುದುಮತ್ತುಉತ್ಪಾದನೆಜೀವನ್ಕಟ್ವೆಬ್ಸೈಟ್ಮೂಲಕಮಾರುಕಟ್ಟೆಒದಗಿಸುವುದು.