ಡೀಲ್ಫೌಂಡೇಶನ್ಸಂಸ್ಥೆಯುಗದಗ್ಜಿಲ್ಲೆಯ 7 ತಾಲೂಕಿನಲ್ಲಿಕಾರ್ಯನಿರ್ವಹಿಸುತ್ತಿರುವಸೆಪ್ಟಂಬರ್ತಿಂಗಳಲ್ಲಿನಡೆದಚಟುವಟಿಕೆಗಳುಮತ್ತುಇವೆಂಟುಗಳವಿವರ
1) ಸೆಪ್ಟಂಬರ್ತಿಂಗಳಲ್ಲಿವಿಕಲಚೇತನರಹಾಗೂಮಹಿಳೆಯರ ಸ್ವಸಹಾಯಸಂಘ ರಚನೆಮಾಡಿದವಿವರಗಳುಈಕೆಳಗಿನಂತಿವೆ. ಈ ತಿಂಗಳಲ್ಲಿ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 11 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು112 […]