Select Page

ಕೌಸರ

ಕೌಸರ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಯಕ್ಲಾಸಪೂರ ನಿವಾಸಿಯಾದ ಕೌಸರ ರವರು ಸಂಸ್ಥೆಯು ನಡೆಸಿರುವ ಸುಸ್ಥಿರ ಗ್ರಾಮೀಣ ಜೀವನೋಪಾಯ ಸಮೀಕ್ಷೆ ಸಮಯದಲ್ಲಿ ಪರಿಚಯ ಮಾಡಿಕೊಳ್ಳುವುದರೊಂದಿಗೆ ನಮ್ಮ ಬಗ್ಗೆ ಕೆಲಸ ಮಾಡುವುದಕ್ಕೆ ಸಂತೋಷವಾಯಿತು ಎಂದು ಹೇಳಿದರು.

ಕೇವಲ 19 ವರ್ಷದ ಕೌಸರ್ ಅವರು ಉಡುಪು ವಿನ್ಯಾಸ ಮತ್ತು ಡೀಲ್ ಪೌಂಡೇಶನ್ ಸಂಸ್ಥೆಯ ಹೊಲಿಗೆ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈಗ ಸಂಸ್ಥೆಯಲ್ಲಿ ಉಡುಪುಗಳ ವಿನ್ಯಾಸ ಮತ್ತು ಹೊಲಿಗೆ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಕಲಿಕೆ ಮತ್ತು ಕೆಲಸಗಳ ಬಗ್ಗೆ ಅತಿಯಾದ ಶ್ರದ್ಧೆಯನ್ನು ಹೊಂದಿದ್ದು, ಪ್ರತಿಯೊಂದು ಕೆಲಸಗಳ ಪರಿಸ್ಥಿತಿಯಲ್ಲೂ ಹೆಚ್ಚಿನ ಧೈರ್ಯವನ್ನು ತೋರಿಸಿದ್ದಾರೆ.