ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೇವರಿ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —

1) ಜನೇವರಿ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು

ಈ ಕೆಳಗಿನಂತಿವೆ .

ಈ ತಿಂಗಳಲ್ಲಿ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 15 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು 150 ಸದಸ್ಯರಿದ್ದಾರೆ 12 ವಿಕಲಚೇತನರ ಸ್ವಸಹಾಯ ಸಂಘ ಒಟ್ಟು 120 ವಿಕಲಚೇತನ ಸದಸ್ಯರು ಹಾಗೂ ಮಹಿಳಾ ಸ್ವಸಹಾಯ ಸಂಘ 3 ಒಟ್ಟು ಮಹಿಳಾ ಸದಸ್ಯರು 30 ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ

  1. ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಹಿಳಾ ಸ್ವ ಸಹಾಯ ಸಂಘ ರಾಮೇನಹಳ್ಳಿ ತಾಲೂಕ ಮುಂಡರಗಿ ಹಾಗೂ
  2. ಶ್ರೀ ಆಂಜನೇಯ ವಿಕಲಚೇತನರ ಸ್ವಸಹಾಯ ಸಂಘ ಯಲ್ಲಾಪುರ ತಾಲೂಕ್ ಲಕ್ಷ್ಮೇಶ್ವರ ಹಾಗೂ
  3. ಶ್ರೀ ಸುಬ್ರಹ್ಮಣ್ಯ ಮಹಿಳಾ ಸ್ವಸಹಾಯ ಸಂಘ ಡಂಬಳ ತಾಲೂಕ ಮುಂಡರಗಿ ಹಾಗೂ
  4. ಶ್ರೀ ದ್ಯಾಮಮ್ಮದೇವಿ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ನೀರಲಗಿ ತಾಲೂಕ ಗದಗ ಹಾಗೂ
  5. ವೀರಭದ್ರೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಹಡಗಲಿ ತಾಲೂಕ ಶಿರಹಟ್ಟಿ ಹಾಗೂ
  6. ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಚಿಕ್ಕಮನ್ನೂರು ತಾಲೂಕ್ ರೋಣ ಹಾಗೂ
  7. ಅಯೋಧ್ಯ ವಿಕಲಚೇತನರ ಸ್ವಸಹಾಯ ಸಂಘ ಬಳಗಾನೂರ ತಾಲೂಕ ಗದಗ ಹಾಗೂ
  8. ಓಂ ಸಾಯಿ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಬಳಗಾನೂರ ತಾಲೂಕ ಗದಗ ಹಾಗೂ
  9. ಶ್ರೀ ಮರುಳು ಸಿದ್ದೇಶ್ವರ ಮಹಿಳಾ ಸ್ವಸಹಾಯ ಸಂಘ ದೋಣಿ ತಾಲೂಕ್ ಮುಂಡರಗಿ ಹಾಗೂ
  10. ಶ್ರೀ ಬೀರಲಿಂಗೇಶ್ವರ ವಿಕಲಚೇತನರ ಸ್ವಸಹಾಯ ಸಂಘ ನಾಗರಹಳ್ಳಿ ತಾಲೂಕ ಮುಂಡರಗಿ ಹಾಗೂ
  11. ಅರಳು ವಿಕಲಚೇತನರ ಸ್ವಸಹಾಯ ಸಂಘ ರಣತೂರು ತಾಲೂಕ ಶಿರಹಟ್ಟಿ ಹಾಗೂ
  12. ಅನ್ನಪೂರ್ಣೇಶ್ವರಿ ವಿಕಲಚೇತನರ ಸ್ವಸಹಾಯ ಸಂಘ ಹಿರೇವಡ್ಡಟ್ಟಿ ತಾಲೂಕ ಮುಂಡರಗಿ ಹಾಗೂ
  13. ಶ್ರೀ ವಾಲ್ಮೀಕಿ ವಿಕಲಚೇತನರ ಸ್ವಸಹಾಯ ಸಂಘ ಕಳಸಾಪುರ ತಾಲೂಕ ಗದಗ ಹಾಗೂ
  14. ಅಂಜನಾದ್ರಿ ವಿಕಲಚೇತನರ ಸ್ವಸಹಾಯ ಸಂಘ ರಾಮಗಿರಿ ತಾಲೂಕ ಶಿರಹಟ್ಟಿ ಹಾಗೂ
  15. ಧರ್ಮದೇವತೆ ವಿಕಲಚೇತನರ ಸ್ವಸಹಾಯ ಸಂಘ ಹಂದಿಗೋಳ ತಾಲೂಕ ಗದಗ ಹಾಗೂ

C:\Users\Rohan\Downloads\WhatsApp Image 2024-01-20 at 7.08.42 PM.jpeg

C:\Users\Rohan\Downloads\WhatsApp Image 2024-01-12 at 8.47.56 PM.jpeg

C:\Users\Rohan\Downloads\WhatsApp Image 2024-01-18 at 7.34.29 PM.jpeg

C:\Users\Rohan\Downloads\WhatsApp Image 2024-01-11 at 8.02.27 PM.jpeg

C:\Users\Rohan\Downloads\WhatsApp Image 2024-01-09 at 10.15.18 PM.jpeg

2) ಶಿರಹಟ್ಟಿ ಹಾಗೂ ನರಗುಂದ ತಾಲೂಕಿನಲ್ಲಿ ಒಟ್ಟು 6 ವಿಕಲಚೇತನರ ಸಂಘ

ಹಾಗೂ 1 ಮಹಿಳಾ ಸ್ವಸಹಾಯ ಸಂಘ ಒಟ್ಟು 7 ಸಂಘ ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.

  • ಶ್ರೀ ಕೊಟ್ಟೂರೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಹರ್ಲಾಪುರ ತಾಲೂಕ್ ಗದಗ ಹಾಗೂ
  • ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಶೆಟ್ಟಿಗೆರೆ ತಾಲೂಕ್ ಲಕ್ಷ್ಮೇಶ್ವರ ಹಾಗೂ
  • ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಹಿಳಾ ಸ್ವಸಹಾಯ ಸಂಘ ರಾಮೇನಹಳ್ಳಿ ತಾಲೂಕ್ ಮುಂಡರಗಿ ಹಾಗೂ
  • ಜ್ಞಾನಜೋತಿ ವಿಕಲಚೇತನರ ಸ್ವಸಹಾಯ ಸಂಘ ಬೆಳ್ಳಟ್ಟಿ ತಾಲೂಕ ಶಿರಹಟ್ಟಿ ಹಾಗೂ
  • ಅನ್ನಪೂರ್ಣೇಶ್ವರಿ ವಿಕಲಚೇತನರ ಸ್ವಸಹಾಯ ಸಂಘ ಹಿರೇವಡ್ಡಟ್ಟಿ ತಾಲೂಕ್ ಮುಂಡರಗಿ ಹಾಗೂ
  • ಶ್ರೀ ದುರ್ಗಾ ವಿಕಲಚೇತನರ ಸ್ವಸಹಾಯ ಸಂಘ ಬೂದಿಹಾಳ ತಾಲೂಕ್ ಮುಂಡರಗಿ ಹಾಗೂ
  • ಮರಿಯಮ್ಮ ದೇವಿ ವಿಕಲಚೇತನರ ಸ್ವಸಹಾಯ ಸಂಘ ಶ್ರೀಮಂತಗಡ ತಾಲೂಕ ಶಿರಹಟ್ಟಿ ಹಾಗೂ

C:\Users\Rohan\Downloads\WhatsApp Image 2024-01-23 at 8.21.25 PM.jpeg

C:\Users\Rohan\Downloads\WhatsApp Image 2024-01-06 at 4.55.09 PM.jpeg

C:\Users\Rohan\Downloads\WhatsApp Image 2023-12-20 at 7.44.49 PM.jpeg

C:\Users\Rohan\Downloads\WhatsApp Image 2023-12-23 at 7.05.45 PM.jpeg

C:\Users\Rohan\Downloads\WhatsApp Image 2023-12-22 at 10.23.54 PM.jpeg

  1. ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಂಡಳಿ ಸಭೆಯ ನಡೆಸಲಾಯಿತು ಸಭೆಯಲ್ಲಿ ಸಿಡ್ಬಿಹಾಗೂ ಡೀಲ್ ಫೌಂಡೇಶನ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು

C:\Users\Rohan\Downloads\WhatsApp Image 2024-01-18 at 7.47.12 PM.jpeg

C:\Users\Rohan\Downloads\WhatsApp Image 2024-01-12 at 4.50.54 PM.jpeg

C:\Users\Rohan\Downloads\WhatsApp Image 2024-01-05 at 4.19.01 PM.jpeg

C:\Users\Rohan\Downloads\WhatsApp Image 2024-01-09 at 10.14.57 PM.jpeg

  1. ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ8 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 80 ಸದಸ್ಯರಿಗೆ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು
  2. ಭೋಗೇಶ್ವರ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಎಲ್ಲಿಸಿರುರ್ ತಾಲೂಕ ಗದಗ್
  3. ಮಾರುತೇಶ್ವರ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಮುತ್ತುಪುರ ತಾಲೂಕ್ ಮುಂಡರಗಿ
  4. ಅನ್ನಪೂರ್ಣೇಶ್ವರಿ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಹಿರೇವಡ್ಡಟ್ಟಿ ತಾಲೂಕ್ ಮುಂಡರಗಿ
  5. ಮಲ್ಲಿಕಾರ್ಜುನ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಚಿಂಚಲಿ ತಾಲೂಕು ಗದಗ್
  6. ಕಲ್ಮೇಶ್ವರ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಪಾಪನಾಸಿ ತಾಲೂಕು ಗದಗ್
  7. ಸೋಮೇಶ್ವರ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಮಾಚೇನಹಳ್ಳಿ ತಾಲೂಕು ಶಿರಹಟ್ಟಿ
  8. ಶ್ರೀ ಭೂದೇಶ್ವರ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಅಂತೂರು ತಾಲೂಕ್ ಗದಗು
  9. ಶಿವ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಬೂದಿಹಾಳ ತಾಲೂಕು ಮುಂಡರಗಿ

C:\Users\Rohan\Downloads\WhatsApp Image 2024-01-23 at 10.26.47 PM.jpeg

C:\Users\Rohan\Downloads\WhatsApp Image 2024-01-23 at 10.23.31 PM.jpeg

C:\Users\Rohan\Downloads\WhatsApp Image 2024-01-22 at 8.07.02 PM.jpeg

C:\Users\Rohan\Downloads\WhatsApp Image 2024-01-20 at 7.40.43 PM.jpeg

C:\Users\Rohan\Downloads\WhatsApp Image 2024-01-19 at 8.32.10 PM.jpeg

  1. ಈ ತಿಂಗಳಲ್ಲಿ ಒಟ್ಟು 25 ವಿಕಲಚೇತನ ಕುಟುಂಬಗಳ ಸಮೀಕ್ಷೆಯನ್ನು ಮಾಡಿರುತ್ತಾರೆ

C:\Users\Rohan\Downloads\WhatsApp Image 2024-01-23 at 4.41.33 PM.jpeg

C:\Users\Rohan\Downloads\WhatsApp Image 2024-01-22 at 8.26.32 PM.jpeg

C:\Users\Rohan\Downloads\WhatsApp Image 2023-12-14 at 7.03.28 PM.jpeg

C:\Users\Rohan\Downloads\WhatsApp Image 2024-01-05 at 7.13.44 PM.jpeg

  1. ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು C:\Users\Rohan\Downloads\WhatsApp Image 2022-01-12 at 9.41.53 AM (1).jpeg

C:\Users\Rohan\Downloads\WhatsApp Image 2022-09-25 at 10.26.35 PM.jpeg

C:\Users\Rohan\Downloads\WhatsApp Image 2023-01-24 at 7.24.37 PM.jpeg

C:\Users\Rohan\Downloads\WhatsApp Image 2022-09-25 at 10.26.36 PM.jpeg

C:\Users\Rohan\Downloads\WhatsApp Image 2022-09-25 at 10.26.36 PM (1).jpeg

C:\Users\Rohan\Downloads\WhatsApp Image 2021-12-23 at 7.25.52 AM.jpeg C:\Users\Rohan\Downloads\WhatsApp Image 2021-12-23 at 7.25.56 AM.jpeg

C:\Users\Rohan\Desktop\July-Events\IMG_20210723_114946.jpg

C:\Users\Rohan\Downloads\WhatsApp Image 2021-12-23 at 7.25.59 AM.jpeg C:\Users\Rohan\Downloads\WhatsApp Image 2021-12-23 at 7.25.53 AM.jpeg

7 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class

C:\Users\Rohan\Desktop\Jan-Event-Photos-\WhatsApp Image 2022-01-20 at 11.33.58 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.33.59 AM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.00 AM.jpeg C:\Users\Rohan\Downloads\WhatsApp Image 2023-01-25 at 12.25.11 PM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.07 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.34.44 AM.jpeg

C:\Users\Rohan\Downloads\WhatsApp Image 2023-01-25 at 12.25.12 PM.jpeg C:\Users\Rohan\Downloads\WhatsApp Image 2023-01-25 at 12.25.10 PM.jpeg

ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:

  • 200 ವಿಕಲಚೇತನರು ಸೇರಿದಂತೆ 20 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
  • 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
  • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
  • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
  • ರೈತ ಉತ್ಪಾದಕರ ಕಂಪನಿ 25 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
  • ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
  • 10 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
  • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ಲಕ್ಷ್ಮೇಶ್ವರ ನರಗುಂದ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
  • ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .

ಜನೇವರಿ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು

Get a report of all our on field work every month.

You have Successfully Subscribed!

Share This