ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಸೆಂಬರ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ :

1) ಡಿಸೆಂಬರ್ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ .

ಈ ತಿಂಗಳಲ್ಲಿ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 9 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು 90 ಸದಸ್ಯರಿದ್ದಾರೆ 9 ವಿಕಲಚೇತನರ ಸ್ವಸಹಾಯ ಸಂಘ , ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ

  1. ಶ್ರೀ ಕೊಟ್ಟೂರೇಶ್ವರ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಹರ್ಲಾಪುರ ಗದಗ್ ತಾಲೂಕ ಹಾಗೂ
  2. ಭೋಗೇಶ್ವರ ವಿಕಲಚೇತನರ ಮಹಿಳಾ ಸಂಘ ಎಲ್ಲಿಶಿರೂರು ಗದಗ್ ತಾಲೂಕ ಹಾಗೂ
  3. ಮರಿಯಮ್ಮದೇವಿ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಶ್ರೀಮಂತಗೌಡ ತಾಲೂಕ ಶಿರಹಟ್ಟಿ ಹಾಗೂ
  4. ಪಂಡಿತ್ ಪುಟ್ಟರಾಜ ವಿಕಲಚೇತನರ ಮಹಿಳಾ ಸಂಘ ಜಾಲವಾಡಗಿ ತಾಲೂಕ ಮುಂಡರಗಿ ಹಾಗೂ
  5. ಸಮೃದ್ಧಿ ವಿಕಲಚೇತನ ಮಹಿಳಾ ಸ್ವಸಹಾಯ ಸಂಘ ಚಿಕ್ಕ ಸವನೂರ ತಾಲೂಕ ಶಿರಹಟ್ಟಿ ಹಾಗೂ
  6. ಶ್ರೀ ಭುದೇಶ್ವರ ವಿಕಲಚೇತನ ಮಹಿಳಾ ಸ್ವಸಹಾಯ ಸಂಘ ಅಂತೂರು ಗದಗ್ ತಾಲೂಕ ಹಾಗೂ
  7. ಶ್ರೀ ಬಸವೇಶ್ವರ ವಿಕಲಚೇತನ ಮಹಿಳಾ ಸ್ವಸಹಾಯ ಸಂಘ ಹುಣಸಿಕಟ್ಟಿ ತಾಲೂಕ ನರಗುಂದ
  8. ಶ್ರೀ ದುರ್ಗಾಪರಮೇಶ್ವರಿ ವಿಕಲಚೇತನ ಮಹಿಳಾ ಸ್ವಸಹಾಯ ಸಂಘ ಹಿರೇವಡ್ಡಟ್ಟಿ ತಾಲೂಕ ಮುಂಡರಗಿ
  9. ಗುಂಮ್ಜನಾನಾ. ವಿಕಲಚೇತನ ಮಹಿಳಾ ಸ್ವಸಹಾಯ ಸಂಘ ಲಕ್ಷ್ಮೇಶ್ವರ ತಾಲೂಕ ಲಕ್ಷ್ಮೇಶ್ವರ

C:\Users\Rohan\Downloads\WhatsApp Image 2023-12-19 at 7.55.31 PM.jpeg

C:\Users\Rohan\Downloads\WhatsApp Image 2023-12-20 at 7.53.25 PM.jpeg

C:\Users\Rohan\Downloads\WhatsApp Image 2023-12-21 at 9.42.59 PM.jpeg

C:\Users\Rohan\Downloads\WhatsApp Image 2023-12-18 at 5.07.16 PM.jpeg

C:\Users\Rohan\Downloads\WhatsApp Image 2023-12-15 at 7.30.06 PM.jpeg

2) ಶಿರಹಟ್ಟಿ ಹಾಗೂ ನರಗುಂದ ತಾಲೂಕಿನಲ್ಲಿ ಒಟ್ಟು 9 ವಿಕಲಚೇತನರ ಸಂಘ

ಹಾಗೂ 1 ಮಹಿಳಾ ಸ್ವಸಹಾಯ ಸಂಘ ಒಟ್ಟು 10 ಸಂಘ ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.

  • ಕವಿ ಪುಟ್ಟರಾಜ ವಿಕಲಚೇತನರ ಸ್ವಸಹಾಯ ಸಂಘ ಸಿರೋಳ ತಾಲೂಕ ನರಗುಂದ ಹಾಗೂ
  • ಕಲ್ಮೇಶ್ವರ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಅಡವಿ ಸೋಂಪುರ ತಾಲೂಕ ಗದಗ್ ಹಾಗೂ
  • ಮಣಿಕಂಠ ವಿಕಲಚೇತನರ ಸ್ವಸಹಾಯ ಸಂಘ ಸೊರಟೂರು ತಾಲೂಕ ಗದಗ್ ಹಾಗೂ
  • ಪಂಡಿತ್ ಪುಟ್ಟರಾಜ ವಿಕಲಚೇತನರ ಸ್ವಸಹಾಯ ಸಂಘ ಜಾಲವಾಡಗಿ ತಾಲೂಕು ಮುಂಡರಗಿ ಹಾಗೂ
  • ಬಸವೇಶ್ವರ ವಿಕಲಚೇತನರ ಸಂಘ ಬೆನ್ನಿಹಳ್ಳಿ ತಾಲೂಕು ಮುಂಡರಗಿ ಹಾಗೂ
  • ಮಲ್ಲಿಕಾರ್ಜುನ ವಿಕಲಚೇತನರ ಸ್ವಸಹಾಯ ಸಂಘ ಚಿಂಚಲಿ ತಾಲೂಕು ಗದಗ ಹಾಗೂ
  • ಗಜಾನನ ವಿಕಲಚೇತನರ ಸ್ವಸಹಾಯ ಸಂಘ ಬೆಳ್ಳಟ್ಟಿ ತಾಲೂಕ್, ಶಿರಹಟ್ಟಿ ಹಾಗೂ
  • ರೇಣುಕಾದೇವಿ ಮಹಿಳಾ ಸಂಘ ಯಕಲಸಪೂರ ತಾಲೂಕು ಮುಂಡರಗಿ ಹಾಗೂ
  • ಶಾಂಭವಿ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಕೋಟಂಸಿಗಿ ತಾಲೂಕ ಗದಗ ಹಾಗೂ
  • ಭೋಗೇಶ್ವರ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಎಲಸಿರೋರು ತಾಲೂಕ ಗದಗ

C:\Users\Rohan\Downloads\WhatsApp Image 2023-12-22 at 8.04.42 PM.jpeg

C:\Users\Rohan\Downloads\WhatsApp Image 2023-12-20 at 7.44.49 PM.jpeg

C:\Users\Rohan\Downloads\WhatsApp Image 2023-12-23 at 7.05.45 PM.jpeg

C:\Users\Rohan\Downloads\WhatsApp Image 2023-12-22 at 10.23.54 PM.jpeg

  1. ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಂಡಳಿ ಸಭೆಯ ನಡೆಸಲಾಯಿತು ಸಭೆಯಲ್ಲಿ ಸಿಡ್ಬಿಹಾಗೂ ಡೀಲ್ ಫೌಂಡೇಶನ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು

C:\Users\Rohan\Downloads\WhatsApp Image 2023-12-12 at 5.08.44 AM.jpeg

C:\Users\Rohan\Downloads\WhatsApp Image 2023-12-12 at 5.07.52 AM.jpeg

C:\Users\Rohan\Downloads\WhatsApp Image 2023-12-12 at 5.07.52 AM (1).jpeg

  1. ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ12 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 120 ಸದಸ್ಯರಿಗೆ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು
  2. ಮದೀನಾ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಲಕ್ಷ್ಮೆಶ್ವರ ತಾಲೂಕ ಲಕ್ಷ್ಮೆಶ್ವರ
  3. ಮಂಜುನಾಥ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಸಾಂಬಾಪೂರ್ ತಾಲೂಕ ಗದಗ್
  4. ದೈವಶಕ್ತಿ ವಿಕಲಚೇತನರ ಮಹಿಳಾ ಸ್ವಸಾಯ ಸಂಘ ಹರ್ಲಾಪುರ ತಾಲೂಕ ಗದಗ್
  5. ಸಮೃದ್ಧಿ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಯಳವತ್ತಿ ತಾಲೂಕ ಲಕ್ಷ್ಮೇಶ್ವರ
  6. ಮಂಜುನಾಥ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಸಂಬಪೂರ ತಾಲೂಕ ಗದಗ್
  7. ಶಾಂಭವಿ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಸಂಬಾಪುರ್ ತಾಲೂಕ ಗದಗ್
  8. ಕಲ್ಮೇಶ್ವರ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಕಿರಟಗೇರಿ ತಾಲೂಕ ಗದಗ
  9. ಬನಶ್ರೀ ದೇವಿ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಖಾನಾಪುರ ತಾಲೂಕ ಶಿರಟ್ಟಿ
  10. ಎಲ್ಲಮ್ಮ ದೇವಿ ವಿಕಲಚೇತನರ ಮಹಿಳಾ ಸ್ವಸಹಾಯ ಸಂಘ ಬೆಳ್ಳಟ್ಟಿ ತಾಲೂಕ ಶಿರಹಟ್ಟಿ
  11. ಬೆಳಕು ವಿಕಲಚೇತನರ ಮಹಿಳಾ ಸಂಘ ಬೆಳ್ಳಟ್ಟಿ ತಾಲೂಕ ಶಿರಹಟ್ಟಿ
  12. ಜೀವನದಿ ವಿಕಲಚೇತನರ ಮಹಿಳಾ ಸಂಘ ನಾರಾಯಣಪುರ ತಾಲೂಕ್ ಗದಗ
  13. ಬಣಶ್ರೀದೇವಿ ವಿಕಲಚೇತನರ ಮಹಿಳಾ ಸಂಘ ನರಗುಂದ ತಾಲೂಕ್ ನರಗುಂದ

C:\Users\Rohan\Downloads\WhatsApp Image 2023-12-15 at 6.53.38 PM.jpeg

C:\Users\Rohan\Downloads\WhatsApp Image 2023-12-15 at 6.52.44 PM.jpeg

C:\Users\Rohan\Downloads\WhatsApp Image 2023-12-11 at 6.59.08 PM.jpeg

C:\Users\Rohan\Downloads\WhatsApp Image 2023-12-13 at 7.38.07 PM.jpeg

C:\Users\Rohan\Downloads\WhatsApp Image 2023-12-13 at 7.38.05 PM.jpeg

C:\Users\Rohan\Downloads\WhatsApp Image 2023-12-12 at 5.28.04 PM.jpeg

C:\Users\Rohan\Downloads\WhatsApp Image 2023-12-11 at 6.59.10 PM.jpeg

C:\Users\Rohan\Downloads\WhatsApp Image 2023-12-11 at 6.59.09 PM.jpeg

  1. ಗದಗ್ ಜಿಲ್ಲೆಯ 25 ಮಹಿಳಾ ಸದಸ್ಯರಿಗೆ 10 ದಿನದ ಹೊಲಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಯಿತು

C:\Users\Rohan\Downloads\WhatsApp Image 2023-12-16 at 5.23.02 PM.jpeg

C:\Users\Rohan\Downloads\WhatsApp Image 2023-12-16 at 5.22.37 PM.jpeg

C:\Users\Rohan\Downloads\WhatsApp Image 2023-12-14 at 5.17.52 PM.jpeg

C:\Users\Rohan\Downloads\WhatsApp Image 2023-12-13 at 8.33.45 PM.jpeg

6 ) ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗದಗ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಅದರಲ್ಲಿ ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿಯ ಸದಸ್ಯರು ಹಾಗೂ ಡೀಲ್ ಫೌಂಡೇಶನ್ ಸoಸ್ತೆಯ ಸಿಬ್ಬಂದಿಯವರು ಭಾಗವಹಿಸಲಾಯಿತು

C:\Users\Rohan\Downloads\WhatsApp Image 2023-12-23 at 6.26.58 PM.jpeg

C:\Users\Rohan\Downloads\WhatsApp Image 2023-12-23 at 6.26.57 PM.jpeg

C:\Users\Rohan\Downloads\WhatsApp Image 2023-12-23 at 6.26.56 PM.jpeg

C:\Users\Rohan\Downloads\WhatsApp Image 2023-12-23 at 6.26.55 PM.jpeg

7) ಕೃಷಿ ಇಲಾಖೆ ಮುಂಡರಗಿ ವತಿಯಿಂದ ಹೆಸರೂರು ಗ್ರಾಮದಲ್ಲಿ ರೈತರ ದಿನಾಚರಣೆಯನ್ನು ಆಚರಿಸಲಾಯಿತು ನಮ್ಮ ಸಂಘದ ಸದಸ್ಯರು ಹಾಗೂ ರೈತರು ರೈತ ದಿನಾಚರಣೆ ಕಾರ್ಯಗಾರದಲ್ಲಿ ಭಾಗವಹಿಸಿದರು.

C:\Users\Rohan\Downloads\WhatsApp Image 2023-12-23 at 7.47.42 PM.jpeg

C:\Users\Rohan\Downloads\WhatsApp Image 2023-12-23 at 7.46.34 PM.jpeg

C:\Users\Rohan\Downloads\WhatsApp Image 2023-12-23 at 3.04.14 PM.jpeg

  1. ಈ ತಿಂಗಳಲ್ಲಿ ಒಟ್ಟು 55 ವಿಕಲಚೇತನ ಕುಟುಂಬಗಳ ಸಮೀಕ್ಷೆಯನ್ನು ಮಾಡಿರುತ್ತಾರೆ

C:\Users\Rohan\Downloads\WhatsApp Image 2023-12-21 at 7.46.37 PM.jpeg

C:\Users\Rohan\Downloads\WhatsApp Image 2023-12-14 at 7.03.28 PM.jpeg

C:\Users\Rohan\Downloads\WhatsApp Image 2023-12-11 at 7.12.42 PM.jpeg

  1. ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು C:\Users\Rohan\Downloads\WhatsApp Image 2022-01-12 at 9.41.53 AM (1).jpeg

C:\Users\Rohan\Downloads\WhatsApp Image 2022-09-25 at 10.26.35 PM.jpeg

C:\Users\Rohan\Downloads\WhatsApp Image 2023-01-24 at 7.24.37 PM.jpeg

C:\Users\Rohan\Downloads\WhatsApp Image 2022-09-25 at 10.26.36 PM.jpeg

C:\Users\Rohan\Downloads\WhatsApp Image 2022-09-25 at 10.26.36 PM (1).jpeg

C:\Users\Rohan\Downloads\WhatsApp Image 2021-12-23 at 7.25.52 AM.jpeg C:\Users\Rohan\Downloads\WhatsApp Image 2021-12-23 at 7.25.56 AM.jpeg

C:\Users\Rohan\Desktop\July-Events\IMG_20210723_114946.jpg

C:\Users\Rohan\Downloads\WhatsApp Image 2021-12-23 at 7.25.59 AM.jpeg C:\Users\Rohan\Downloads\WhatsApp Image 2021-12-23 at 7.25.53 AM.jpeg

10 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class

C:\Users\Rohan\Desktop\Jan-Event-Photos-\WhatsApp Image 2022-01-20 at 11.33.58 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.33.59 AM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.00 AM.jpeg C:\Users\Rohan\Downloads\WhatsApp Image 2023-01-25 at 12.25.11 PM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.07 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.34.44 AM.jpeg

C:\Users\Rohan\Downloads\WhatsApp Image 2023-01-25 at 12.25.12 PM.jpeg C:\Users\Rohan\Downloads\WhatsApp Image 2023-01-25 at 12.25.10 PM.jpeg

ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:

  • 250 ವಿಕಲಚೇತನರು ಸೇರಿದಂತೆ 25 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
  • 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
  • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
  • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
  • ರೈತ ಉತ್ಪಾದಕರ ಕಂಪನಿ 25 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
  • ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
  • 20 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
  • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ಲಕ್ಷ್ಮೇಶ್ವರ ನರಗುಂದ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
  • ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .

Get a report of all our on field work every month.

You have Successfully Subscribed!

Share This