Select Page

ಡೌನ್ಲೋಡ್

ಡೌನ್ಲೋಡ್

ಉಪಯುಕ್ತವಾದ ಮುದ್ರಿತ ಕೃತಿಯ ಪ್ರತಿಯನ್ನು ನೀವು ಯಾವುದೇ ಪುಟವನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಬೇಡಿಕೆಯ ಆಧಾರದ ಮೇಲೆ ಆಯಾ ಪ್ರತಿಗಳನ್ನು ಕನ್ನಡದಲ್ಲಿ ತಯಾರಿಸಲಾಗಿರುತ್ತದೆ.

ಜೀವನೋಪಾಯದ ತರಬೇತಿ ಕೈಪಿಡಿಗಳು.

ಕೃಷಿಯಾಧಾರಿತ ಚಟುವಟಿಕೆಗಳಿಗಾಗಿ ಜೀವನೋಪಾಯದ ತರಬೇತಿ ಕರಪತ್ರಗಳನ್ನು ನೋಡಬಹುದು. ಹಾಗೆಯೇ ಅವುಗಳನ್ನು ಹತ್ತು-ಹಂತದ ಮಾರ್ಗದರ್ಶಿಯಾಗಿ, ತರಬೇತಿ ಕೈಪಿಡಿಗಳು ಮತ್ತು ತರಬೇತಿ ವೀಡಿಯೊಗಳಾಗಿ ಪ್ರಸ್ತುತಪಡಿಸಲಾಗಿದೆ.