ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನವಂಬರ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —

1) ನವಂಬರ್ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ .

ಈ ತಿಂಗಳಲ್ಲಿ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 7 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು 72 ಸದಸ್ಯರಿದ್ದಾರೆ 5 ವಿಕಲಚೇತನರ ಸ್ವಸಹಾಯ ಸಂಘ ಹಾಗೂ 2 ಮಹಿಳಾ ಸ್ವ- ಸಹಾಯ ಸಂಘ , ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ

 1. ಜ್ಞಾನಜ್ಯೋತಿ ವಿಕಲಚೇತನರ ಸ್ವಸಹಾಯ ಸಂಘ ಒಡವಿ ತಾಲೂಕ ಶಿರಹಟ್ಟಿ ಹಾಗೂ

2 ಆಂಜನೇಯ ವಿಕಲಚೇತನರ ಮಹಿಳಾ ಸ್ವ ಸಹಾಯ ಸಂಘ ಡಂಬಳ ತಾಲೂಕ ಮುಂಡರಗಿ ಹಾಗೂ

3) ಸಾಯಿಬಾಬಾ ಮಹಿಳಾ ಸ್ವಸಹಾಯ ಸಂಘ ಕೋಟುಮ ಚಗಿ ತಾಲೂಕ ಗದಗ್ ಹಾಗೂ

4) ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಕಿರೀಟಗೇರಿ ತಾಲೂಕ ಲಕ್ಷ್ಮೇಶ್ವರ ಹಾಗೂ

5) ಶ್ರೀ ಗ್ರಾಮ ದೇವತೆ ವಿಕಲಚೇತನರ ಸ್ವಸಹ ಸಂಘ ಕನ್ವಿ ಗದಗ್ ಹಾಗೂ

6) ಬನಶ್ರೀ ಮಹಿಳಾ ಸ್ವ- ಸಹಾಯ ಸಂಘ , ಶಿರಹಟ್ಟಿ ತಾಲೂಕ ಶಿರಹಟ್ಟಿ ಹಾಗೂ

7) ಮಲ್ಲಿಕಾರ್ಜುನ ವಿಕಲಚೇತನರ ಸ್ವಸಹಾಯ ಸಂಘ ಚಿಂಚಲಿ ತಾಲೂಕ ಗದಗ್

 1. ಶಿರಹಟ್ಟಿ ಹಾಗೂ ನರಗುಂದ ತಾಲೂಕಿನಲ್ಲಿ ಒಟ್ಟು 8 ವಿಕಲಚೇತನರ ಸಂಘ

ಹಾಗೂ 1 ಮಹಿಳಾ ಸ್ವಸಹಾಯ ಸಂಘ ಒಟ್ಟು 9 ಸಂಘ ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.

 • ಕಲ್ಮೇಶ್ವರ ವಿಕಲಚೇತನರ ಸಂಘ ಕಿರಟಗೇರಿ ತಾಲೂಕ ಗದಗ್ ಹಾಗೂ
 • ಚಾಣಕ್ಯ ವಿಕಲ ಚೇತನ್ರ ಸಂಘ ಗದಗ್
 • ಶ್ರೀ ಗಜಾನನ ವಿಕಲಚೇತನರ ಸಂಘ ಶಿರಹಟ್ಟಿ ಹಾಗೂ
 • ಮದೀನಾ ವಿಕಲಚೇತನರ ಸಂಘ ಲಕ್ಷ್ಮೇಶ್ವರ ಹಾಗೂ
 • ಬನಶಂಕರಿ ವಿಕಲಚೇತನರ ಸಂಘ ಕೊನ್ನೂರ ನರಗುಂದ ಹಾಗೂ
 • ಬಾಳುಮಾಮ ವಿಕಲಚೇತನರ ಸಂಘ ಕುಸಲಾಪುರ ತಾಲೂಕ ಶಿರಹಟ್ಟಿ ಹಾಗೂ
 • ಶಿವ ವಿಕಲಚೇತನರ ಸಂಘ ಬೂದಿಹಾಳ ಹಾಗೂ
 • ಸಂಕಲನ ವಿಕಲಚೇತನರ ಸಂಘ ಚಿಕ್ಕ ಹಂದಿಗೋಳ ಹಾಗೂ
 • ಬನಶ್ರೀ ಮಹಿಳಾ ಸ್ವಸಹಾಯ ಸಂಘ ಮಾಗಡಿ ತಾ//ಶಿರಹಟ್ಟಿ
 1. ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಂಡಳಿ ಸಭೆಯ ನಡೆಸಲಾಯಿತು ಸಭೆಯಲ್ಲಿ ಸಿಡ್ಬಿಹಾಗೂ ಡೀಲ್ ಫೌಂಡೇಶನ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು
 2. ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ 7 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 70 ಸದಸ್ಯರಿಗೆ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು
 3. ಶಾಂಭವಿ ವಿಕಲಚೇತನರ ಸಂಘ ನರಗುಂದ
 4. ಗಜಾನನ ವಿಕಲಚೇತನರ ಸಂಘ ಶಿರಹಟ್ಟಿ
 5. ಬನಶಂಕರಿ ದೇವಿ ವಿಕಲಚೇತನರ ಸಂಘ ನರಗುಂದ
 6. ಭೂಮಿ ಶ್ರೀ ವಿಕಲಚೇತನರ ಸಂಘ ಬುದಿಹಾಳ ಮುಂಡರಗಿ
 7. ಈಶ್ವರ ಲಿಂಗ ವಿಕಲಚೇತನರ ಸಂಘ ಮೇವುಂಡಿ
 8. ಅರುಂದತಿ ಮಹಿಳಾ ಸಂಘ ಬರ ದೂರ
 9. ಬಾಳು ಮಾಮ ವಿಕಲಚೇತನರ ಸಂಘ ಪುಸ್ಲಾಪುರ

5 ) ಪರಿಸರ ಸಮೃದ್ಧಿ ರೈತ ಉತ್ಪಾದಕರ ಕಂಪನಿಯ ಸಭೆಯನ್ನು ನಿರ್ದೇಶಕರು ಮತ್ತು ಸದಸ್ಯರ ಸೇರಿ ನಡೆಸಲಾಯಿತು ಸಭೆಯಲ್ಲಿ 50 ಸದಸ್ಯರು ಭಾಗವಹಿಸಿದ್ದರು

6) ಕೃಷಿ ಇಲಾಖೆ ಗದಗ್ ಹಾಗೂ ಕೃಷಿ ಇಲಾಖೆ ಮುಂಡರಗಿ ಹಾಗೂ ದಿಲ್ ಫೌಂಡೇಶನ್ ಸಂಸ್ಥೆ ಜಂಟಿಯಾಗಿ ಆಹಾರ ಮತ್ತು ಪೌಷ್ಟಿಕ ಭದ್ರತೆ ಮತ್ತು ದ್ವಿದಳ ಧಾನ್ಯ ಹಾಗೂ ಬೆಳೆ ಪದ್ಧತಿ ಆಧಾರಿತ ತರಬೇತಿಯನ್ನು ಡೀಲ್ ಫೌಂಡೇಶನ್ ಸಂಸ್ಥೆಯಲ್ಲಿ 50 ಜನ ರೈತರಿಗೆ ಕೈಗೊಳ್ಳಲಾಯಿತು

7) ಈ ತಿಂಗಳಲ್ಲಿ ಒಟ್ಟು 22 ವಿಕಲಚೇತನ ಕುಟುಂಬಗಳ ಸಮೀಕ್ಷೆಯನ್ನು ಮಾಡಿರುತ್ತಾರೆ

 1. ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು

9 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class

ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:

 • 250 ವಿಕಲಚೇತನರು ಸೇರಿದಂತೆ 25 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
 • 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
 • 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
 • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
 • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
 • ರೈತ ಉತ್ಪಾದಕರ ಕಂಪನಿ 25 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
 • ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
 • 20 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
 • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ಲಕ್ಷ್ಮೇಶ್ವರ ನರಗುಂದ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
 • ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .

 

Get a report of all our on field work every month.

You have Successfully Subscribed!

Share This