Select Page

ನಿತ್ಯಾ

ಸವಾಲುಗಳನ್ನು ಮೆಟ್ಟಿಲು ಮಾಡಿಕೊಂಡ ನಿತ್ಯಾಳ ಜೀವನದ ಉದಾರಣೆ.

ಬೆಂಗಳೂರಿನ “ಆಲಜಿ” ಕಂಪನಿಯಲ್ಲಿ ಉದ್ಯೋಗ ಅಧಿಕಾರಿಯಾಗಿರುವ ತಮಿಳುನಾಡಿನ ಈರೊಡೆ ನಗರದಿಂದ ಬಂದವರು ತೀವ್ರದೃಷ್ಟಿ ದುರ್ಬಲತೆಯನ್ನು ಹೊಂದಿದ್ದಾರೆ. ಡೀಲ್ ಫೌಂಡೇಶನ್ ನಗರ ಯೋಜನೆಯ ತರಬೇತಿ ಕಾರ್ಯಕ್ರಮದ ಮೂಲಕ ತನ್ನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಂಡು ಹಾಗೂ ಯೋಜನೆಯ ಪ್ರಾಯೋಗಿಕ ನೆರವಿನಿಂದಾಗಿ ಅವರು ಈ ಮೇಲ್ಕಂಡ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆಯುವಲ್ಲಿ ಸಫಲರಾದರು. ಡೀಲ್ ಫೌಂಡೇಶನ್ ನಗರ ಯೋಜನೆಯ ತರಬೇತಿ ಕಾರ್ಯಕ್ರಮದ ಸಂಯೋಜಕರು ನಿತ್ಯಾಳಿಗೆ ತನ್ನ