Select Page

ಮುತ್ತವ್ವ ಪೂಜಾರಿ

ಮುತ್ತವ್ವ ಪೂಜಾರಿ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳೆ ಡಂಬಳ ನಿವಾಸಿಯಾದ ಮುತ್ತವ್ವ ಪೂಜಾರವರ ವಿಕಲಚೇತನತೆಯನ್ನು ಹೊಂದಿದ್ದು, ಸಂಸ್ಥೆಯು ಪರಿಚಯಗೊಂಡ ನಂತರ ಇವರು ಜೀವನೋಪಾಯ ತರಬೇತಿಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದರು ದೈಹಿಕವಾಗಿ ಎರಡು ಕಾಲುಗಳ ಸ್ವಾದಿನವನ್ನ ಕಳೆದುಕೊಂಡರು, ಸ್ವತಂತ್ರ ಜೀವನವನ್ನು ನಡೆಸಲು ಉತ್ಸುಕರಾಗಿದ್ದಾರೆ. ಸಂಸ್ಥೆಯಿಂದ ರಚನೆಯಾಗುತ್ತದೆ ಗುಂಪು ಡಂಬಳ ಗ್ರಾಮದಲ್ಲಿಯೂ ಸಾಕಷ್ಟು ರಚನೆಯಾಗಿದ್ದು ಮುತ್ತು ಪೂಜಾರ್ ಅವರು ಗುಂಪಿನಲ್ಲಿ ಸೇರಿಕೊಂಡು ಪ್ರತಿ ಸಭೆಯ ಜವಾಬ್ದಾರಿಯನ್ನು ವಿಕಲಚೇತನರೊಂದಿಗೆ ಸೇರಿಕೊಂಡು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.