ಸಮಗ್ರ ಕೃಷಿ ಪದ್ಧತಿಯಲ್ಲಿ ವಿಕಲಚೇತನರ ಕುಟುಂಬಕ್ಕೆ ಸಹಾಯ ಒದಗಿಸುವುದು

ಸಮಗ್ರ ಕೃಷಿ ಪದ್ಧತಿಯಲ್ಲಿ ವಿಕಲಚೇತನರ ಕುಟುಂಬಕ್ಕೆ ಸಹಾಯ ಒದಗಿಸುವುದು

  • ಬರಿ ಕೃಷಿ ಆದಾಯದ ಮೇಲೆ ಅವಲಂಬನೆ ಆಗದಿರುವುದು
  • ಕೃಷಿಯಾಧಾರಿತ ಆದಾಯ ಚಟುವಟಿಕೆಗಳನ್ನು ಸೃಷ್ಟಿಸಿ ಅವಕಾಶಗಳನ್ನು ವೈವಿಧ್ಯಮಯ ಗೊಳಿಸುವುದು
  • ನೈಸರ್ಗಿಕ ಮರುಬಳಕೆ, ಮಣ್ಣಿನ ಫಲವತ್ತತೆ ಮತ್ತು ಸಂರಕ್ಷಣೆಯನ್ನು ಸುಧಾರಿಸುವುದು
  • ವೈವಿಧ್ಯಮಯ ಜೀವನ ಮತ್ತು ಪರಿಸರ ಸುಸ್ಥಿರತೆಯನ್ನು ಹೆಚ್ಚಿಸುವುದು
  • ಇಳುವರಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಪೋಷಣೆ ಮತ್ತು ಆಹಾರ ಪದ್ಧತಿಯನ್ನು ಸುಧಾರಿಸುವುದು
  •  ಜೀವನ ಸುಧಾರಣೆಯ ಜೊತೆಗೆ ಆದಾಯದ ಮಟ್ಟವನ್ನು ಹೆಚ್ಚಿಸುವುದು
  • ಸ್ಥಿರ ಆದಾಯದೊಂದಿಗೆ ನಿವ್ವಳ ಲಾಭವನ್ನು ಬೆಳೆಸುವುದು

Get a report of all our on field work every month.

You have Successfully Subscribed!

Share This