Select Page

ಹನುಮಂತಪ್ಪ

ಹನುಮಂತಪ್ಪ

ಗದಗ ಜಿಲ್ಲಾ ಮುಂಡರಗಿ ತಾಲೂಕು ಡೋಣಿ ಗ್ರಾಮದ ನಿವಾಸಿಯಾದ ಹನುಮಂತಪ್ಪ ನವರಿಗೆ ಒಂದು ದೊಡ್ಡ ದುರಂತ ಎಂದರೆ ತಪ್ಪಾಗಲಾರದು ಏಕೆಂದರೆ ಕಳೆದೊಂದು ದಿನ ಭಯಾನಕವಾದ ಅಪಘಾತಕ್ಕೆ ತುತ್ತಾಗಿ ತಮ್ಮ ಬಲಗೈಯನ್ನು ಕಳೆದುಕೊಂಡು ನಂತಹ ಹನುಮಂತಪ್ಪನವರು ಹೊಸಜೀವನವನ್ನು ಮಾಡಲು ಅಪಾರ ಧೈರ್ಯವನ್ನು ತೋರಿದ್ದಾರೆ ಎಂದು ಸಂಸ್ಥೆಯ ಜೀವನೋಪಾಯ ಕಾರ್ಯಕ್ರಮಗಳ ವ್ಯವಸ್ಥಾಪಕರಾದ ಅವರು ಹೇಳಿದರು.

ಇವರು ಡೀಲ್ ಫೌಂಡೇಶನ್ ಸಂಸ್ಥೆಯಿಂದ ಉದ್ಯಮಶೀಲತೆ ಅಭಿವೃದ್ಧಿಯ ತರಬೇತಿಯನ್ನು ಕೊಡುತ್ತಿದ್ದು ಇವರು ಗದಗ ಜಿಲ್ಲೆಯ ಮುಂಡರಗಿ ತಾಲೂಕು ಡೋಣಿ ಗ್ರಾಮದಲ್ಲಿ ಗ್ರಾಹಕರ ಸೇವಾ ಕೇಂದ್ರವನ್ನು ಸ್ಥಾಪಿಸಲು ಬಯಿಸಿದ್ದಾರೆ