ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೂನ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —

1) ಜೂನ್ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ.

ಈ ತಿಂಗಳಲ್ಲಿ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 8 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು80 ಸದಸ್ಯರಿದ್ದಾರೆ 7 ವಿಕಲಚೇತನರ ಸ್ವಸಹಾಯ ಸಂಘ ಒಟ್ಟು 70 ವಿಕಲಚೇತನ ಸದಸ್ಯರು , 1 ಮಹಿಳಾ ಸ್ವಸಹಾಯ ಸಂಘ 10 ಸದಸ್ಯರು ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ.

  1. ಭೀಮಾಂಬಿಕದೇವಿ ವಿಕಲಚೇತನರ ಸ್ವಸಹಾಯ ಸಂಘ ಹಡಗಲಿ ತಾಲೂಕ ನರಗುಂದ ಹಾಗೂ
  2. ಭೀಮರಾವ್ ವಿಕಲಚೇತನರ ಸ್ವಸಹಾಯ ಸಂಘ ಮಾಗಡಿ ತಾಲೂಕ್, ಶಿರಹಟ್ಟಿ ಹಾಗೂ
  3. ದಾನೇಶ್ವರಿ ವಿಕಲಚೇತನರ ಸ್ವಸಹಾಯ ಸಂಘ ದೋಣಿ ತಾಲೂಕ ಮುಂಡರಗಿ ಹಾಗೂ
  4. ಶ್ರೀ ಸತ್ಯಮ್ಮ ದೇವಿ ವಿಕಲಚೇತನರ ಸ್ವಸಹಾಯ ಸಂಘ ಹೈತಾಪುರ ತಾಲೂಕ್ ಮುಂಡರಗಿ
  5. ಚೇತನ್ ವಿಕಲಚೇತನರ ಸ್ವಸಹಾಯ ಸಂಘ ಚೌಡಾಲ್ ತಾಲೂಕ್, ಶಿರಹಟ್ಟಿ ಹಾಗೂ
  6. ಬನ್ನಿ ಕಾಳಮ್ಮ ದೇವಿ ಮಹಿಳಾ ಸ್ವಸಹಾಯ ಸಂಘ ಹೆಬ್ಬಾಳ ಹಾಗೂ ತಾಲೂಕ ಶಿರಹಟ್ಟಿ ಹಾಗೂ
  7. ಸಾಯಿಬಾಬಾ ವಿಕಲಚೇತನರ ಸ್ವಸಹಾಯ ಸಂಘ ದೊಡುರು ತಾಲೂಕ ಲಕ್ಷ್ಮೇಶ್ವರ ಹಾಗೂ
  8. ಶ್ರೀ ದುರ್ಗಾದೇವಿ ವಿಕಲಚೇತನರ ಸ್ವಸಹಾಯ ಸಂಘ ಹಿರೇಒಡ್ಡೆಟ್ಟಿ

2 ) ಶಿರಹಟ್ಟಿ ಹಾಗೂ ನರಗುಂದ , ಮುಂಡರಗಿ ತಾಲೂಕಿನಲ್ಲಿ ಒಟ್ಟು 1 ವಿಕಲಚೇತನರ ಸಂಘ ಒಟ್ಟು 10 ಸಂಘ ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.

  1. ಧಾಣೇಶ್ವರಿ ವಿಕಲಚೇತನರ ಸ್ವಸಹಾಯ ಸಂಘ ಡಂಬಳ ತಾಲೂಕ ಮುಂಡರಗಿ

 

  1. ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಂಡಳಿ ಸಭೆಯ ನಡೆಸಲಾಯಿತು ಸಭೆಯಲ್ಲಿ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು
  2. ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ 6 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 60 ಸದಸ್ಯರಿಗೆ 0 ಮಹಿಳಾ ಸಂಘ 0 ಸದಸ್ಯರಿಗೆ ಹಾಗೂ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು
  3. ಜನ್ನತ್ ವಿಕಲಚೇತನರ ಸ್ವಸಹಾಯ ಸಂಘ ದಂಬಳ ತಾಲೂಕ ಮುಂಡರಗಿ ಹಾಗೂ
  4. ರೇಣುಕಾದೇವಿ ವಿಕಲಚೇತನರ ಸ್ವಸಹಾಯ ಸಂಘ ದಂಬಳ ತಾಲೂಕ ಮುಂಡರಗಿ ಹಾಗೂ
  5. ಸಮೃದ್ಧಿ ವಿಕಲಚೇತನರ ಸ್ವಸಹಾಯ ಸಂಘ ಚಿಕ್ಕ ಸವಣೂರು ತಾಲೂಕ್ ಶಿರಹಟ್ಟಿ ಹಾಗೂ
  6. ಶ್ರೀ ಸಾಯಿಬಾಬಾ ವಿಕಲಚೇತನರ ಸ್ವಸಹಾಯ ಸಂಘ ಕನೆಕಿಕೊಪ್ಪ ತಾಲೂಕ ಲಕ್ಷ್ಮೇಶ್ವರ ಹಾಗೂ
  7. ದುರ್ಗಾ ಶಕ್ತಿ ವಿಕಲಚೇತನರ ಸ್ವಸಹಾಯ ಸಂಘ ಮುಂಡರಗಿ ತಾಲೂಕು ಮುಂಡರಗಿ ಹಾಗೂ
  8. ಭೂಮಿಶ್ರೀ ವಿಕಲಚೇತನರ ಸ್ವಸಹಾಯ ಸಂಘ ಬೂದಿಹಾಳ ತಾಲೂಕು ಮುಂಡರಗಿ
  9. ತಿಂಗಳಲ್ಲಿ ಒಟ್ಟು 10 ವಿಕಲಚೇತನ ಕುಟುಂಬಗಳ ಸಮೀಕ್ಷೆಯನ್ನು ಮಾಡಿರುತ್ತಾರೆ
  10. ( FPCL –Meeting about Share membership work Gajendragada and Mundargi Taluk. ) ರೈತ ಉತ್ಪಾದಕರ ಕಂಪನಿ ರಚಿಸಲು ಮುಂಡರಗಿ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ಸದಸ್ಯರ ಜೊತೆಗೆ ಚರ್ಚೆ ಮಾಡಿದ ಸಭೆಗಳ ವಿವರ..
  11. ಸಿದ್ದಬಿ ಯೋಜನಯೀಂದ ಬಂದ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳು ಸಂಘಗಳ ತಿಂಗಳ ಸಭೆಗೆ ಮತ್ತು ತರಬೇತಿಗಳಿಗೆ ಹಾಜರಾದ ವಿವಈಗಳು SHG Meeting attending from MSW student ( Siddbi )
  12. ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು

9 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class

 

ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:

  • 200 ವಿಕಲಚೇತನರು ಸೇರಿದಂತೆ 20 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
  • 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
  • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
  • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
  • ರೈತ ಉತ್ಪಾದಕರ ಕಂಪನಿ 250 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
  • ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
  • 10 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
  • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ಲಕ್ಷ್ಮೇಶ್ವರ ನರಗುಂದ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
  • ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .

 

 

Get a report of all our on field work every month.

You have Successfully Subscribed!

Share This