Select Page

ದಾನ

ನಿಮ್ಮ ಸಹಾಯದೊಂದಿಗೆ ಜೀವನೋಪಾಯದ ಅವಕಾಶವನ್ನು ಸೃಷ್ಟಿಸಲು, ವಿಶ್ವಾಸವನ್ನು ಮೂಡಿಸಲು ಮತ್ತು ವಿಕಲಚೇತನತೆ ಹೊಂದಿರುವ ವ್ಯಕ್ತಿಗಳ ಜೀವನದಲ್ಲಿ ಮತ್ತು ಅವರ ಕುಟುಂಬಗಳಲ್ಲಿ ಶಾಶ್ವತ ಪರಿವರ್ತನೆ ಸಾಧಿಸಲು ಸಾದ್ಯ.

”ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎನ್ನುವಂತೆ ನಿಮ್ಮ ಕೊಡುಗೆ ಚಿಕ್ಕದಾಗಿದ್ದರೂ, ನಮ್ಮ ದೃಷ್ಟಿಯನ್ನು ಸಾಧಿಸಲು ಅದೇ ದೊಡ್ಡ ಸಹಾಯ ಮಾಡಿದಂತಾಗುತ್ತದೆ. (ವಿಕಲಚೇತನರ ಸಾಮರ್ಥ್ಯ ಗುರುತಿಸುವಂತಹ ಪ್ರಪಂಚದ ನಿರ್ಮಾಣ.) ನೀವು ದಾನ ಮಾಡಲು ಈ ಕೆಳಗಿನ ವಿಧಾನಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.

ಡೀಲ್ ಫೌಂಡೇಶನ್ ಸಂಸ್ಥೆಗೆ ನೀವು ಕೊಡುಗೆಯನ್ನು ಮಾಡಬಹುದು.

ದಾನ ಮಾಡುವವರು ಇಲ್ಲಿ ಕ್ಲಿಕ್ ಮಾಡಿ

  • ಡೀಲ್ ಫೌಂಡೇಶನ್ ಸಂಸ್ಥೆಯ 1272/ 28, 25 ನೇ ಮುಖ್ಯ ರಸ್ತೆ ಜಯನಗರ 9ನೇ ಬ್ಲಾಕ್, ಬೆಂಗಳೂರು- 560069 ಇಲ್ಲಿಗೆ ನಿಮ್ಮ ಕ್ರಾಸ್ ಚೆಕ್ ಅಥವಾ ಡಿಡಿ (ಡಿಮ್ಯಾಂಡ ಡ್ರಾಫ್ಟ್) ಮುಖಾಂತರ ಕಳಿಸಬೇಕು. 
  • ನೀವು ನಿಮ್ಮ ದೇಣಿಗೆಯನ್ನು NEFT, RTGS, IMPS ಮೂಲಕ ಖಾತೆ ಸಂಖ್ಯೆ: 60314325290 ಗೆ ನೀಡಬಹುದು. IFSCode: MAHB0001146.  ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆ ಕೋರಮಂಗಲ ಬೆಂಗಳೂರು.

ಸೂಚನೆ,

  • ಹಣಕಾಸು ಕಾಯ್ದೆ 2017 ರ ಪ್ರಕಾರ 2000 ರೂಪಾಯಿಗಳನ್ನು ನಗದು ರೂಪದಲ್ಲಿ ದೇಣಿಗೆಯನ್ನು ಪಡೆಯಲಾಗುತ್ತದೆ.
  • ಇದಕ್ಕಿಂತ ಹೆಚ್ಚಿನ ದೇಣಿಗೆ ಯನ್ನು ಈ ಮೇಲೆ ತಿಳಿಸಿದ ಮುಖಾಂತರ ಕಳುಹಿಸಬಹುದು.
  • ನಿಮ್ಮ ಕೊಡುಗೆಗಳು ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80G ಅಡಿಯಲ್ಲಿ 50% ತೆರಿಗೆ ಪ್ರಯೋಜನಗಳಿಗೆ ಅರ್ಹವಾಗಿವೆ.

ಚಕ್ ಅಥವಾ ಡಿಡಿ ಮುಖಾಂತರ,

ದಯವಿಟ್ಟು ”ಡೀಲ್ ಪೌಂಡೇಶನ್” ಸಂಸ್ಥೆಗೆ ದಾನ ಮಾಡಿರುವ ಕ್ರಾಸ್ ಚಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಚಕ್ ತಲುಪಿರುವ ಬಗ್ಗೆ ಖಚಿತಪಡಿಸಿಕೊಳ್ಳಿ.

ದಾನಿಗಳು ತಮ್ಮ 80G ಪ್ರಮಾಣಪತ್ರವನ್ನು ಇಲ್ಲಿ ಡೌನ್‌ಲೋಡ್ ಮಾಡಬಹುದು.

80G ಪ್ರಮಾಣಪತ್ರ ಡೌನ್‌ಲೋಡ್

ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ

ಅಭಿವೃದ್ಧಿ ಮತ್ತು ಸಾರ್ವಜನಿಕ ಸಂಬಂಧಪಟ್ಟ ತಂಡದೊಡನೆ: rohan.roche@deal-foundation.com

Get a report of all our on field work every month.

You have Successfully Subscribed!

Share This