Select Page

 

ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಫೆಬ್ರವರಿ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —

1) ಫೆಬ್ರವರಿ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ.

ಈ ತಿಂಗಳಲ್ಲಿ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 8 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು81 ಸದಸ್ಯರಿದ್ದಾರೆ 7 ವಿಕಲಚೇತನರ ಸ್ವಸಹಾಯ ಸಂಘ ಒಟ್ಟು 70 ವಿಕಲಚೇತನ ಸದಸ್ಯರು ಹಾಗೂ ಮಹಿಳಾ ಸ್ವಸಹಾಯ ಸಂಘ 1 ಒಟ್ಟು ಮಹಿಳಾ ಸದಸ್ಯರು 10 ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ

  1. ರೇಣುಕಾದೇವಿ ವಿಕಲಚೇತನರ ಸ್ವಸಹಾಯ ಸಂಘ ಅತ್ತಿಕಟ್ಟಿ ತಾಲೂಕ ಮುಂಡರಗಿ ಹಾಗೂ
  2. ಜೈ ಶ್ರೀ ರಾಮ್ ವಿಕಲಚೇತನರ ಸಂಘ ಸಿಂಗಟ್ರಾಯನಕೇರಿ ತಾ /ಮುಂಡರಗಿ ಹಾಗೂ
  3. ಭೋಗೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಎಲಿಸಿರೂರ ತಾ/ಗದಗ್ ಹಾಗೂ
  4. ಶ್ರೀ ಶಾರದಾಂಬೆ ವಿಕಲಚೇತನರ ಸ್ವಸಹಾಯ ಸಂಘ ತಾರಿಕೊಪ್ಪ ತಾಲೂಕ್ ಶಿರಹಟ್ಟಿ ಹಾಗೂ
  5. ಈಶ್ವರ ಸಂಘ ವಿಕಲಚೇತನರ ಸ್ವಸಹಾಯ ಸಂಘ ಭಾವನೂರು ತಾಲೂಕು ಶಿರಹಟ್ಟಿ ಹಾಗೂ
  6. ಶ್ರೀ ಕಲ್ಮೇಶ್ವರ ವಿಕಲಚೇತನರ ಸ್ವಸಹಾಯ ಸಂಘ ನೀಲಗುಂದ ತಾಲೂಕ ಗದಗ ಹಾಗೂ
  7. ಶ್ರೀ ಗೋಣಿ ಬಸವೇಶ್ವರ ಮಹಿಳಾ ಸ್ವಸಹಾಯ ಸಂಘ ದೋಣಿ ತಾಲೂಕ್ ಮುಂಡರಗಿ ಹಾಗೂ
  8. ಶ್ರೀ ಶರಣಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಕನ್ನವಿ ತಾಲೂಕ ಗದಗ ಹಾಗೂ

C:\Users\Rohan\Downloads\WhatsApp Image 2024-02-18 at 6.39.18 AM.jpeg

C:\Users\Rohan\Downloads\WhatsApp Image 2024-02-18 at 6.39.20 AM.jpeg

C:\Users\Rohan\Downloads\WhatsApp Image 2024-02-20 at 10.23.46 PM.jpeg

C:\Users\Rohan\Downloads\WhatsApp Image 2024-02-14 at 10.03.09 PM.jpeg

C:\Users\Rohan\Downloads\WhatsApp Image 2024-02-08 at 8.14.38 PM.jpeg

C:\Users\Rohan\Downloads\WhatsApp Image 2024-02-08 at 8.29.18 PM.jpeg

2) ಶಿರಹಟ್ಟಿ ಹಾಗೂ ನರಗುಂದ ತಾಲೂಕಿನಲ್ಲಿ ಒಟ್ಟು 5 ವಿಕಲಚೇತನರ ಸಂಘ

ಹಾಗೂ 1 ಮಹಿಳಾ ಸ್ವಸಹಾಯ ಸಂಘ ಒಟ್ಟು 6 ಸಂಘ ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.

  • ವೀರಭದ್ರೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಹಡಗಲಿ ತಾಲೂಕ್ ಶಿರಹಟ್ಟಿ ಹಾಗೂ
  • ಆಂಜನೇಯ ವಿಕಲಚೇತನರ ಸ್ವಸಹಾಯ ಸಂಘ ಎಲ್ಲಾಪುರ ತಾಲೂಕು ಲಕ್ಷ್ಮೇಶ್ವರ ಹಾಗೂ
  • ಅರಳು ವಿಕಲಚೇತನರ ಸ್ವಸಹಾಯ ಸಂಘ ಬೆಳ್ಳಟ್ಟಿ ತಾಲೂಕ್ ಶಿರಹಟ್ಟಿ ಹಾಗೂ
  • ಶ್ರೀ ಮಲೆಯಮ್ಮದೇವಿ ವಿಕಲಚೇತನರ ಸ್ವಸಹಾಯ ಸಂಘ ಬೆಳ್ಳಟ್ಟಿ ತಾಲೂಕ್ ಶಿರಹಟ್ಟಿ ಹಾಗೂ
  • ವಿಜಯಲಕ್ಷ್ಮಿ ವಿಕಲಚೇತನರ ಸ್ವಸಹಾಯ ಸಂಘ ಪುಟ್ಟಗೌಡ್ನಿ ತಾಲೂಕ ಲಕ್ಷ್ಮೇಶ್ವರ ಹಾಗೂ
  • ತ್ರೀಲಿಂಗೇಶ್ವರ ಮಹಿಳಾ ಸಂಘ ಬೆಟಗೇರಿ ತಾಲೂಕ ಗದಗ

C:\Users\Rohan\Downloads\WhatsApp Image 2024-02-16 at 10.18.36 PM.jpeg

C:\Users\Rohan\Downloads\WhatsApp Image 2024-02-16 at 8.06.36 PM.jpeg

C:\Users\Rohan\Downloads\WhatsApp Image 2024-02-06 at 8.14.34 PM.jpeg

C:\Users\Rohan\Downloads\WhatsApp Image 2024-02-06 at 10.29.39 PM.jpeg

C:\Users\Rohan\Downloads\WhatsApp Image 2024-02-08 at 8.11.54 PM (1).jpeg

C:\Users\Rohan\Downloads\WhatsApp Image 2024-02-20 at 7.43.23 PM.jpeg

  1. ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಂಡಳಿ ಸಭೆಯ ನಡೆಸಲಾಯಿತು ಸಭೆಯಲ್ಲಿ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು

C:\Users\Rohan\Downloads\WhatsApp Image 2024-01-30 at 1.30.56 PM.jpeg

C:\Users\Rohan\Downloads\WhatsApp Image 2024-01-12 at 4.50.54 PM.jpeg

C:\Users\Rohan\Downloads\WhatsApp Image 2024-01-05 at 4.19.01 PM.jpeg

C:\Users\Rohan\Downloads\WhatsApp Image 2024-01-09 at 10.14.57 PM.jpeg

  1. ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ14 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 140 ಸದಸ್ಯರಿಗೆ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು
  • ಪಂಡಿತ್ ಪುಟ್ಟರಾಜ ವಿಕಲಚೇತನರ ಸ್ವಸಹಾಯ ಸಂಘ ಗದಗ್ ತಾಲೂಕ್ ಗದಗ ಹಾಗೂ
  • ಶ್ರೀ ಗುರು ಕೊಟ್ಟೂರೇಶ್ವರ ವಿಕಲಚೇತನರ ಸ್ವಸಹಾಯಸಂಘ ಗದಗ್ ತಾಲೂಕ್ ಗದಗ ಹಾಗೂ
  • ವಿನಾಯಕ ವಿಕಲಚೇತನರ ಸ್ವಸಹಾಯ ಸಂಘ ಬೆಳ್ಳಟ್ಟಿ ತಾಲೂಕ್, ಶಿರಹಟ್ಟಿ ಹಾಗೂ
  • ವೀರಭದ್ರೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಹಡಗಲಿ ತಾಲೂಕ್ ಶಿರಹಟ್ಟಿ ಹಾಗೂ
  • ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಆಡರಕಟ್ಟಿ ತಾಲೂಕು ಲಕ್ಷ್ಮೇಶ್ವರ ಹಾಗೂ
  • ಗೋಣಿಬಸವೇಶ್ವರ ಮಹಿಳಾ ಸ್ವಸಹಾಯ ಸಂಘ ದೋಣಿ ತಾಲೂಕು ಮುಂಡರಗಿ ಹಾಗೂ
  • ಎಲ್ಲಮ್ಮದೇವಿ ವಿಕಲಚೇತನರ ಸ್ವಸಹಾಯ ಸಂಘ ಮುಂಡರಗಿ ತಾಲೂಕು ಮುಂಡರಗಿ
  • ಹಾಗೂ
  • ಭೋಗೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಎಲಿಸಿರೂರ ತಾ/ಗದಗ್ ಹಾಗೂ
  • ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಶೆಟ್ರಿಗೆರಿ ತಾಲೂಕು ಲಕ್ಷ್ಮೇಶ್ವರ ಹಾಗೂ
  • ಆಂಜನೇಯ ವಿಕಲಚೇತನರ ಸ್ವಸಹಾಯ ಸಂಘ ಎಲ್ಲಾಪುರ ತಾಲೂಕು ಲಕ್ಷ್ಮೇಶ್ವರ ಹಾಗೂ
  • ಲಕ್ಷ್ಮಿ ವೆಂಕಟೇಶ್ವರ ಮಹಿಳಾ ಸ್ವಸಹಾಯ ಸಂಘ ರಾಮೇನಹಳ್ಳಿ ಹಾಗೂ
  • ಅಕ್ಕಮಹಾದೇವಿ ವಿಕಲಚೇತನರ ಸ್ವಸಹಾಯ ಸಂಘ ಮುಕ್ಕಂಪುರ ತಾಲೂಕು ಮುಂಡರಗಿ ಹಾಗೂ
  • ವೀರಭದ್ರೇಶ್ವರ ವಿಕಲಚೇತನರ ಸ್ವಸಹಾಯ ಸಂಘಬೆಳ್ಳಟ್ಟಿ ತಾಲೂಕ್ ಶಿರಹಟ್ಟಿ ಹಾಗೂ
  • ಧರ್ಮಜ್ಯೋತಿ ವಿಕಲಚೇತನರ ಸ್ವಸಹಾಯ ಸಂಘ ಕನಗಿನಹಾಳ ತಾಲೂಕ ಗದಗ್ ಹಾಗೂ

C:\Users\Rohan\Downloads\WhatsApp Image 2024-02-20 at 8.42.01 PM.jpeg

C:\Users\Rohan\Downloads\WhatsApp Image 2024-02-19 at 11.17.03 PM.jpeg

C:\Users\Rohan\Downloads\WhatsApp Image 2024-02-17 at 8.13.01 PM.jpeg

C:\Users\Rohan\Downloads\WhatsApp Image 2024-02-17 at 8.13.02 PM.jpeg

C:\Users\Rohan\Downloads\WhatsApp Image 2024-02-22 at 5.48.16 PM.jpeg

C:\Users\Rohan\Downloads\WhatsApp Image 2024-01-30 at 1.28.20 PM.jpeg

C:\Users\Rohan\Downloads\WhatsApp Image 2024-01-30 at 1.28.19 PM.jpeg

C:\Users\Rohan\Downloads\WhatsApp Image 2024-02-02 at 10.36.53 AM.jpeg

C:\Users\Rohan\Downloads\WhatsApp Image 2024-02-02 at 10.36.52 AM.jpeg

ತೋಟಗಾರಿಕೆ ಇಲಾಖೆ ವತಿಯಿಂದ ಗದಗದಲ್ಲಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಅದರಲ್ಲಿ ಡೀಲ್ ಫೌಂಡೇಶನ್ ಸಂಸ್ಥೆ ವತಿಯಿಂದ ವಸ್ತು ಪ್ರದರ್ಶನವನ್ನು ಪ್ರದರ್ಶಿಸಲಾಯಿತು.

C:\Users\Rohan\Downloads\WhatsApp Image 2024-02-11 at 4.48.12 PM.jpeg

C:\Users\Rohan\Downloads\WhatsApp Image 2024-02-11 at 4.48.11 PM.jpeg

C:\Users\Rohan\Downloads\WhatsApp Image 2024-02-11 at 4.48.11 PM (1).jpeg

C:\Users\Rohan\Downloads\WhatsApp Image 2024-02-11 at 4.48.12 PM (1).jpeg

C:\Users\Rohan\Downloads\WhatsApp Image 2024-02-11 at 4.48.13 PM.jpeg

  1. ತಿಂಗಳಲ್ಲಿ ಒಟ್ಟು 22 ವಿಕಲಚೇತನ ಕುಟುಂಬಗಳ ಸಮೀಕ್ಷೆಯನ್ನು ಮಾಡಿರುತ್ತಾರೆ

C:\Users\Rohan\Downloads\WhatsApp Image 2024-02-17 at 8.37.46 PM.jpeg

C:\Users\Rohan\Downloads\WhatsApp Image 2024-02-15 at 8.48.09 PM.jpeg

C:\Users\Rohan\Downloads\WhatsApp Image 2024-02-08 at 8.10.15 PM.jpeg

  1. ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು
  2. C:\Users\Rohan\Downloads\WhatsApp Image 2022-01-12 at 9.41.53 AM (1).jpeg

C:\Users\Rohan\Downloads\WhatsApp Image 2022-09-25 at 10.26.35 PM.jpeg

C:\Users\Rohan\Downloads\WhatsApp Image 2023-01-24 at 7.24.37 PM.jpeg

C:\Users\Rohan\Downloads\WhatsApp Image 2022-09-25 at 10.26.36 PM.jpeg

C:\Users\Rohan\Downloads\WhatsApp Image 2022-09-25 at 10.26.36 PM (1).jpeg

C:\Users\Rohan\Downloads\WhatsApp Image 2021-12-23 at 7.25.52 AM.jpeg C:\Users\Rohan\Downloads\WhatsApp Image 2021-12-23 at 7.25.56 AM.jpeg

C:\Users\Rohan\Desktop\July-Events\IMG_20210723_114946.jpg

C:\Users\Rohan\Downloads\WhatsApp Image 2021-12-23 at 7.25.59 AM.jpeg C:\Users\Rohan\Downloads\WhatsApp Image 2021-12-23 at 7.25.53 AM.jpeg

7 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class

C:\Users\Rohan\Desktop\Jan-Event-Photos-\WhatsApp Image 2022-01-20 at 11.33.58 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.33.59 AM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.00 AM.jpeg C:\Users\Rohan\Downloads\WhatsApp Image 2023-01-25 at 12.25.11 PM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.07 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.34.44 AM.jpeg

C:\Users\Rohan\Downloads\WhatsApp Image 2023-01-25 at 12.25.12 PM.jpeg C:\Users\Rohan\Downloads\WhatsApp Image 2023-01-25 at 12.25.10 PM.jpeg

ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:

  • 200 ವಿಕಲಚೇತನರು ಸೇರಿದಂತೆ 20 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
  • 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
  • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
  • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
  • ರೈತ ಉತ್ಪಾದಕರ ಕಂಪನಿ 25 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
  • ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
  • 10 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
  • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ಲಕ್ಷ್ಮೇಶ್ವರ ನರಗುಂದ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
  • ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .

 

Get a report of all our on field work every month.

You have Successfully Subscribed!

Share This