Select Page

 

 

ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಚ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —

1) ಮಾರ್ಚ್ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ.

ಈ ತಿಂಗಳಲ್ಲಿ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 10 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು100 ಸದಸ್ಯರಿದ್ದಾರೆ 10 ವಿಕಲಚೇತನರ ಸ್ವಸಹಾಯ ಸಂಘ ಒಟ್ಟು 100 ವಿಕಲಚೇತನ ಸದಸ್ಯರು ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ

  1. ಮಲ್ಲಿಕಾರ್ಜುನ ವಿಕಲಚೇತನರ ಸ್ವಸಹಾಯ ಸಂಘ ಕಕ್ಕೂರು ತಾಲೂಕ ಮುಂಡರಗಿ ಹಾಗೂ
  2. ಸಿದ್ದೇಶ್ವರ ವಿಕಲಚೇತನರ ಸಂಘ ಬತ್ತೂರು ತಾಲೂಕ್ ಲಕ್ಷ್ಮೇಶ್ವರ ಹಾಗೂ
  3. ಕೃಪಾ ವಿಕಲಚೇತನರ ಸ್ವಸಹಾಯ ಸಂಘ ರಾಮಗಿರಿ ತಾಲೂಕ ಲಕ್ಷ್ಮೇಶ್ವರ ಹಾಗೂ
  4. ಬೀರೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಕುರ್ತಕೋಟಿ ತಾಲೂಕ ಗದಗ ಹಾಗೂ
  5. ಪುಟ್ಟರಾಜ ಗವಾಯಿ ವಿಕಲಚೇತನರ ಸ್ವಸಹಾಯ ಸಂಘ ಹೊಸೂರು ತಾಲೂಕ್ ಗದಗ ಹಾಗೂ
  6. ನಕ್ಷತ್ರ ವಿಕಲಚೇತನರ ಚೇತನರ ಸ್ವಸಹಾಯ ಸಂಘ ಲಕ್ಷ್ಮೇಶ್ವರ ತಾಲೂಕ್ ಲಕ್ಷ್ಮೇಶ್ವರ ಹಾಗೂ
  7. ಆಶ್ರಯ ವಿಕಲಚೇತನರ ಸ್ವಸಹಾಯ ಸಂಘ ಅಬ್ಬಿಗೇರಿ ತಾಲೂಕು ರೋಣ ಹಾಗೂ
  8. ಶ್ರೀ ಸೇವಾಲಾಲ್ ಮರಿಯಮ್ಮ ದೇವಿ ಸ್ವಸಹಾಯ ಸಂಘ ಗುಡ್ಡದಪೂರ ತಾಲೂಕ ಶಿರಹಟ್ಟಿ ಹಾಗೂ
  9. ಜೈ ಭೀಮ ವಿಕಲಚೇತನರ ಸ್ವಸಹಾಯ ಸಂಘ ಹಮ್ಮಗಿ ತಾಲೂಕ ಮುಂಡರಗಿ ಹಾಗೂ
  10. ಶ್ರೀ ನಂದಿ ವಿಕಲಚೇತನರ ಸ್ವಸಹಾಯ ಸಂಘ ಕನಕವಾಡ ತಾಲೂಕ ಶಿರಹಟ್ಟಿ ಹಾಗೂ

2) ಶಿರಹಟ್ಟಿ ಹಾಗೂ ನರಗುಂದ , ಮುಂಡರಗಿ ತಾಲೂಕಿನಲ್ಲಿ ಒಟ್ಟು 8 ವಿಕಲಚೇತನರ ಸಂಘ ಒಟ್ಟು 8 ಸಂಘ ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.

  • ಶಿವಗಂಗಾ ವಿಕಲಚೇತನರ ಸ್ವಸಹಾಯ ಸಂಘ ಬೆಳ್ಳಟ್ಟಿ ತಾಲೂಕ್ ಶಿರಹಟ್ಟಿ ಹಾಗೂ
  • ಶಾರದಾಂಬೆ ವಿಕಲಚೇತನರ ಸ್ವಸಹಾಯ ಸಂಘ ಬನ್ನಿಕೊಪ್ಪತಾಲೂಕ್ ಶಿರಹಟ್ಟಿ ಹಾಗೂ
  • ಕಲ್ಮೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಹೊಂಬಳ ತಾಲೂಕ ಗದಗ ಹಾಗೂ
  • ಶ್ರೀ ದುರ್ಗಾ ವಿಕಲಚೇತನರ ಸಹಾಯ ಸಂಘ ಬೂದಿಹಾಳ ತಾಲೂಕ ನರಗುಂದ್ ಹಾಗೂ
  • ಶರಣಬಸವೇಶ್ವರ ವಿಕಲಚೇತನರ ಸ್ವಸಾಯ ಸಂಘ ಹರ್ತಿ ತಾಲೂಕ ಗದಗ ಹಾಗೂ
  • ಶ್ರೀರಾಮ್ ವಿಕಲಚೇತನರ ಸ್ವಸಹಾಯ ಸಂಘ ಶಿರಹಟ್ಟಿ ತಾಲೂಕ್ ಶಿರಹಟ್ಟಿ ಹಾಗೂ
  • ಶ್ರೀ ಜೈ ಭೀಮ ವಿಕಲಚೇತನರ ಸ್ವಸಹಾಯ ಸಂಘ ಹಮ್ಮಗಿ ತಾಲೂಕ ಮುಂಡರಗಿ ಹಾಗೂ
  • ಮಲ್ಲಿಕಾರ್ಜುನ ವಿಕಲಚೇತನರ ಸ್ವಸಹಾಯ ಸಂಘ ಸಿಂಗಟರಾಯನೆಕೆರೆ ತಾಲೂಕ್ ಮುಂಡರಗಿ

3) ಕರ್ನಾಟಕ ವಿಕಾಸ ಬ್ಯಾಂಕನಿಂದ ಸ್ವಸಹಾಯ ಸಂಘಗಳಿಗೆ ಸಾಲ ಪಡೆಧಿರುವದು

  1. ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಂಡಳಿ ಸಭೆಯ ನಡೆಸಲಾಯಿತು ಸಭೆಯಲ್ಲಿ ಕಾರ್ಯ ಚಟುವಟಿಕೆಗಳ ಚರ್ಚಿಸಲಾಯಿತು
  2. ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ17 ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 170 ಸದಸ್ಯರಿಗೆ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು
  • ಶ್ರೀ ಮಾರುತೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಕೊಣ್ಣೂರು ತಾಲೂಕ್ ನರಗುಂದ ಹಾಗೂ
  • ಅರಳು ವಿಕಲಚೇತನರ ಸ್ವಸಹಾಯ ಸಂಘ ರನ್ನತವರು ತಾಲೂಕ್ ಶಿರಹಟ್ಟಿ ಹಾಗೂ
  • ತ್ರೀಲಿಂಗೇಶ್ವರ ವಿಕಲಚೇತನರ ಸ್ವ ಸಹಾಯ ಸಂಘ ಹರ್ತಿ ತಾಲೂಕ ಗದಗ್ ಹಾಗೂ
  • ಅನ್ನಫೂರಣೆಸ್ವರಿ ವಿಕಲಚೇತನರ ಸ್ವಸಹಾಯ ಸಂಘ ಹಿರೇವಡ್ಡಟ್ಟಿ ಹಾಗೂ
  • ಶಿವಗಂಗಾ ವಿಕಲಚೇತನರ ಸ್ವ ಸಹಾಯ ಸಂಘ ಬೆಳ್ಳಟ್ಟಿ ತಾಲೂಕು ಶಿರಹಟ್ಟಿ ಹಾಗೂ
  • ಶ್ರೀ ಮರಿಯಮ್ಮದೇವಿ ವಿಕಲಚೇತನರ ಸ್ವ ಸಹಾಯ ಸಂಘ ಶ್ರೀಮಂತಗೌಡ ತಾಲೂಕ್ ಶಿರಹಟ್ಟಿ ಹಾಗೂ
  • ಗೋಣಿಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ದೋಣಿ ತಾಲೂಕ್ ಮುಂಡರಗಿ ಹಾಗೂ
  • ಶ್ರೀ ಮರಳು ಸಿದ್ದೇಶ್ವರ ಮಹಿಳಾ ಸಂಘ ದೋಣಿ ತಾಲೂಕ್ ಮುಂಡರಗಿ ಹಾಗೂ
  • ಭೂಮಿಕ ಮಹಿಳಾ ಸ್ವಸಹಾಯ ಸಂಘ ಡಂಬಳ ತಾಲೂಕ್ ಮುಂಡರಗಿ ಹಾಗೂ
  • ಶ್ರೀ ದುರ್ಗಾ ವಿಕಲಚೇತನರ ಸ್ವಸಹಾಯ ಸಂಘ ಬೂದಿಹಾಳ ತಾಲೂಕ್ ನರಗುಂದ ಹಾಗೂ
  • ಕಲ್ಲೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಲಿಂಗದಳ ತಾಲೂಕ ಗದಗ್ ಹಾಗೂ
  • ಅಯೋಧ್ಯ ವಿಕಲಚೇತನರ ಸ್ವಸಹಾಯ ಸಂಘ ಬಳಗಾನೂರ ತಾಲೂಕ ಗದಗ್ ಹಾಗೂ
  • ಕಲ್ಮೇಶ್ವರ ವಿಕಲಚೇತನರ ಸ್ವಸಹಾಯ ಸಂಘ ನೀಲಗುಂದ ಹಾಗೂ
  • ಮಣಿಕಂಠ ವಿಕಲಚೇತನರ ಸ್ವಸಹಾಯ ಸಂಘ ಸೊರ್ಟೂರು ತಾಲೂಕ್ ಗದಗ್ ಹಾಗೂ
  • ಕಲ್ಮೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಕಿರೀಟಗೇರಿ ತಾಲೂಕು ಗದಗ್ ಹಾಗೂ
  • ಶ್ರೀ ಬಸವೇಶ್ವರ ಸ್ವಸಹಾಯ ಸಂಘ ಬೆನ್ನಿಹಳ್ಳಿ ತಾಲೂಕು ಮುಂಡರಗಿ ಹಾಗೂ
  • ಶ್ರೀರಾಮ್ ವಿಕಲಚೇತನರ ಸ್ವಸಹಾಯ ಸಂಘ ತೆಗ್ಗಿನ ಭಾವನೂರು ತಾಲೂಕು ಶಿರಹಟ್ಟಿ
  1. ತಿಂಗಳಲ್ಲಿ ಒಟ್ಟು 10 ವಿಕಲಚೇತನ ಕುಟುಂಬಗಳ ಸಮೀಕ್ಷೆಯನ್ನು ಮಾಡಿರುತ್ತಾರೆ
  2. ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು

9 ) ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class

ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:

  • 200 ವಿಕಲಚೇತನರು ಸೇರಿದಂತೆ 20 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
  • 10 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • 20 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
  • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
  • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
  • ರೈತ ಉತ್ಪಾದಕರ ಕಂಪನಿ 25 ಹೊಸ ಸದಸ್ಯರ ಸೇರು ಸಂಗ್ರಹಿಸುವುದು (FPO ಕೆಲಸ.)
  • ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
  • 10 ಗುಂಪುಗಳ ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
  • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ ) ಹಾಗೂ ಲಕ್ಷ್ಮೇಶ್ವರ ನರಗುಂದ ರೋಣದಲ್ಲಿ ಆರಂಭ ಸೌದೋಗ ಕೇಂದ್ರದ ಆಫೀಸನ್ನು ಹುಡುಕುವುದು.
  • ಮುಂಡರಗಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಾಸೇರಿ ಜಿಲ್ಲಾ ಸಹಕಾರಿ ಕೆಲಸ ನೊಂದಣಿ ಮಾಡಿಸಲು ಪೂರ್ವಭಾವಿ ಸಭೆ ಮಾಡುವುದು .

 

Get a report of all our on field work every month.

You have Successfully Subscribed!

Share This