ಈ ಕೆಳಗಿನ ಚಟುವಟಿಕೆಗಳನ್ನು ಒಳಗೊಂಡಂತೆ ಸಮುದಾಯದ ಬೆಳವಣಿಗೆಯ ಸೇವೆಗಳು/ತರಬೇತಿ
- ವಿಕಲಚೇತನ ಸಮುದಾಯಕ್ಕೆ ಸಂಬಂಧಪಟ್ಟಂತಹ ಸಂಘ-ಸಂಸ್ಥೆಗಳ ಸ್ಥಾಪನೆ ಮಾಡುವುದು
- ಸಮುದಾಯದ ಜೊತೆ ಸಂಪರ್ಕ ಮತ್ತು ಸಂಪರ್ಕ ಕೇಂದ್ರ ಅಥವಾ ಸಲಹಾ ಕೇಂದ್ರ ಸ್ಥಾಪನೆ ಮಾಡುವುದು
- ಸಮುದಾಯಕ್ಕೆ ಅವಶ್ಯವಿರುವ ಅವಕಾಶಗಳ ಮಾಹಿತಿ ಮತ್ತು ನಿಸ್ವಾರ್ಥ ಸೇವೆ
- ಸಮುದಾಯದ ಬೆಳವಣೆಗೋಸ್ಕರ ಸ್ಥಳೀಯ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಒಪ್ಪಂದ ಮಾಡಿಕೊಳ್ಳುವುದು