ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಪ್ಟೆಂಬರ್ ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —

ಸಪ್ಟೆಂಬರ್ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ ರಚನೆ ಮಾಡಿದ ವಿವರಗಳು ಈ ಕೆಳಗಿನಂತಿವೆ .

ಈ ತಿಂಗಳಲ್ಲಿ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 10 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು108 ಸದಸ್ಯರಿದ್ದಾರೆ ಇದರ ಉದ್ದೆಶ ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ .ಮುಂಡರಗಿ ತಾಲೂಕಿನಲ್ಲಿ 4 ವಿಕಲಚೇತನರ ಸ್ವಸಹಾಯ ಸಂಘ ರಚನೆ ಮಾಡಲಾಗಿದ್ದು ಒಟ್ಟು 40 ಸದಸ್ಯರು ಸೇರ್ಪಡೆಯಾಗಿರುತ್ತಾರೆ.

  1. ಶ್ರೀ ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ ಕಲ್ಲಾಪುರ ಪ್ರತಿನಿಧಿ 1 ಬಸಯ್ಯ ಪೂಜಾರಿ ಪ್ರತಿನಿಧಿ 2. ಶಿವಮೂರ್ತಯ್ಯ ಹಿರೇಮಠ ಮತ್ತು

2) ಕವಿ ಪುಟ್ಟರಾಜ ವಿಕಲಚೇತನರ ಸ್ವ ಸಹಾಯ ಸಂಘ ಶಿರೋಳ ಪ್ರತಿನಿಧಿ 1 ಮೈನು ನದಾಪ ಪ್ರತಿನಿಧಿ 2 ಕುತುಬುಜ ಕಲಾಲ್. ಮತ್ತು

3) ಮದೀನಾ ವಿಕಲಚೇತನರ ಸ್ವಸಹಾಯ ಸಂಘ ಪ್ರತಿನಿಧಿ 1 ಸೈನಜ ಬೇಗಂ ಪ್ರತಿನಿಧಿ 2 ಜಮೀರಬಾನು . ಹಾಗೂ

  1. ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 2 ವಿಕಲಚೇತನರ ಸಂಘಗಳ ಹಣಕಾಸಿನ ವ್ಯವಹಾರ ಮಾಡಲು ಹಣ ಹಾಕುವುದು ತೆಗೆಯುವುದು ಬ್ಯಾಂಕ್ ಸಾಲ ಸೌಲಭ್ಯ ಹೊಂದುವ ಸಲುವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ನಲ್ಲಿ ಸಂಘಗಗಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ.
  • ದ್ಯಾಮಮ್ಮದೇವಿ ವಿಕಲಚೇತನರ ಸ್ವಸಹಾಯ ಸಂಘ ನಾರಾಯಣಪುರ
  • ಸರಸ್ವತಿ ವಿಕಲಚೇತನರ ಸ್ವಸಹಾಯ ಸಂಘ ಅಂಕಲಿ

ಮುಂಡರಗಿ ತಾಲೂಕಿನಲ್ಲಿ ಮೇವುಂಡಿ ಗ್ರಾಮದಲ್ಲಿರುವ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಮುಂಡರಗಿ ತಾಲೂಕಿನ 4 ವಿಕಲಚೇತನರು ಹೊಸದಾಗಿ ಷೇರು ಹಣ ತುಂಬುವದರ ಮೂಲಕ ಸರಸ್ವತ್ವವನ್ನು ಪಡೆದುಕೊಂಡಿರುತ್ತಾರೆ ಹಾಗೂ ಪ್ರತಿ ತಿಂಗಳಂತೆ ಸುರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಸಭೆಯನ್ನು ಮಾಡಿರುತ್ತಾರೆ

C:\Users\Rohan\Desktop\July-Event-2023\COOP-Meeting-1.jpeg

ಶಿರಹಟ್ಟಿ ಹಾಗೂ ನರಗುಂದತಾಲೂಕು ನಿಂದ 2 ಗ್ರಾಮಗಳಿಂದ 2 ಸ್ವ- ಸಹಾಯ ಸಂಘಗಳು ಅಂದರೆ ರಾಜೇಶ್ವರಿ ಮಹಿಳಾ ಸ್ವ- ಸಹಾಯ ಸಂಘ ಶಿರಹಟ್ಟಿ ಹಾಗೂ ಶ್ರೀ ಪುನೀತ್ ರಾಜಕುಮಾರ್ ವಿಕಲಚೇತನರ ಸ್ವಸಹಾಯ ಸಂಘ ನರಗುಂದ ಸಂಘಗಳಿಂದ ಹೈನುಗಾರಿಕೆ ಕುರಿ ಸಾಕಾಣಿಕೆ ಆಡು ಸಾಕಾಣಿಕೆ ಮತ್ತು ಕೃಷಿ ಚಟುವಟಿಕೆ ಗಾಗಿ ಮತ್ತು ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್ ಸಾಲಕ್ಕಾಗಿ ಅರ್ಜಿಗಳನ್ನು ಸಲ್ಲಿಸಲಾಗಿದೆ

ನರಗುಂದ ಶಿರಹಟ್ಟಿ ಮುಂಡರಗಿ ತಾಲೂಕುಗಳಲ್ಲಿ ವಿಕಲಚತನರ ಸ್ವ ಸಹಾಯ ಸಂಘದ ಒಟ್ಟು 20 ಸದಸ್ಯರಿಗೆ ಹಾಗೂ 50 ಮಹಿಳೆಯರಿಗೆ ವಿಕಲಚೇತನರ ಜಾಗೃತಿ ತರಬೇತಿ ಆರ್ಥಿಕ ಹಣಕಾಸು ತರಭೇತಿ ಮತ್ತು ನಾಯಕತ್ವ ತರಬೇತಿ . ಉದ್ಯಮಶೀಲತೆ ತರಬೇತಿ ಮತ್ತು ಸುಸ್ಥಿರ ಜೀವನೋಪಾಯ ತರಬೇತಿಯನ್ನು ವಿಕಲಚೇತನ ಗುಂಪಿನ ಸದಸ್ಯರಿಗೆ ನಡೆಸಲಾಯಿತು

ಈ ತಿಂಗಳ ರೈತ ಉತ್ಪಾದಕರ ಕಂಪನಿ ರಚನೆ ಕುರಿತು ಮೇವುಂಡಿಯಲ್ಲಿ10 ನಿರ್ದೇಶಕ ಮಂಡಳಿಯ ಡಿಜಿಟಲ್ ಸಿಗ್ನೇಚರ ಹಾಗೂ ಕಂಪನಿಯ ದಾಖಲಾತಿಗಳನ್ನು ರೆಡಿ ಮಾಡಲಾಯಿತು ಹಾಗೂ ರೈತ ಉತ್ಪಾದಕರ ಕಂಪನಿಯ ಕಾರ್ಯ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಯಿತು

C:\Users\Rohan\Downloads\WhatsApp Image 2023-08-17 at 5.41.48 PM (1).jpeg

ಈ ತಿಂಗಳಲ್ಲಿ ಲಕ್ಷ್ಮೇಶ್ವರ ತಾಲೂಕಿನಲ್ಲಿ ಲವ್ಲಿ ಹುಡ್ ಆಫೀಸರ್ ದೀಪಾ ಮತ್ತು ಎಮ್ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಸೇರಿ ಒಟ್ಟು 46 ವಿಕಲಚೇತನ ಕುಟುಂಬಗಳ ಸಮೀಕ್ಷೆಯನ್ನು ಮಾಡಿರುತ್ತಾರೆ

C:\Users\Rohan\Downloads\WhatsApp Image 2023-08-24 at 7.41.47 PM.jpeg

. ಡೀಲ್ ಫೌಂಡೇಶನ್ ಸಂಸ್ಥೆಯ ತೊಟದಲ್ಲಿ ಎರೆಹುಳ ಗೊಬ್ಬರ ತಯಾರಿಕೆ ಮಾಡುವುದು ಮತ್ತು ಗೊಬ್ಬರ ತೆಗೆದು ಅದನ್ನು ಮೂರೂ ಎಕರೆ ತೊಟದಲ್ಲಿ ಹಾಕುವುದು ಮತ್ತು ವಸ್ತು ಪ್ರದರ್ಶನದಲ್ಲಿ ಎರೆಹುಳು ಗೊಬ್ಬರ ಮಾರಾಟ ಮಾಡುವುದು ಮತ್ತು ವಿಕಲಚೇತನ ಕುಟುಂಬಗಳಿಗೂ ಹಾಗೂ ಸ್ವಸಹಾಯ ಸಂಘಗಳಿಗೆ ಎರೆಹುಳ ಗೊಬ್ಬರ ತಯಾರಿಕೆ ಕುರಿತು ತರಬೇತಿಗಳನ್ನು ನೀಡುವುದು

C:\Users\Rohan\Downloads\WhatsApp Image 2022-01-12 at 9.41.53 AM (1).jpeg

C:\Users\Rohan\Downloads\WhatsApp Image 2022-09-25 at 10.26.35 PM.jpeg

C:\Users\Rohan\Downloads\WhatsApp Image 2023-01-24 at 7.24.37 PM.jpeg

C:\Users\Rohan\Downloads\WhatsApp Image 2022-09-25 at 10.26.36 PM.jpeg

C:\Users\Rohan\Downloads\WhatsApp Image 2022-09-25 at 10.26.36 PM (1).jpeg

C:\Users\Rohan\Downloads\WhatsApp Image 2021-12-23 at 7.25.52 AM.jpeg C:\Users\Rohan\Downloads\WhatsApp Image 2021-12-23 at 7.25.56 AM.jpeg

C:\Users\Rohan\Desktop\July-Events\IMG_20210723_114900_BURST1.jpg C:\Users\Rohan\Desktop\July-Events\IMG_20210723_114946.jpg

C:\Users\Rohan\Downloads\WhatsApp Image 2021-12-23 at 7.25.59 AM.jpeg C:\Users\Rohan\Downloads\WhatsApp Image 2021-12-23 at 7.25.53 AM.jpeg

ಡೀಲ್ ಫೌಂಡೇಶನ್ ಸಂಸ್ಥೆ ಮೇವುಂಡಿಯಲ್ಲಿ ವಿಕಲಚೇತನ ಕುಟುಂಬ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಸತತವಾಗಿ ನಾಲ್ಕು ವರ್ಷದಿಂದ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ. Deal-Foundation Mevundi -Tailoring Unit class

C:\Users\Rohan\Desktop\Jan-Event-Photos-\WhatsApp Image 2022-01-20 at 11.33.58 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.33.59 AM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.00 AM.jpeg C:\Users\Rohan\Downloads\WhatsApp Image 2023-01-25 at 12.25.11 PM.jpeg

C:\Users\Rohan\Desktop\Jan-Event-Photos-\WhatsApp Image 2022-01-20 at 11.34.07 AM.jpeg C:\Users\Rohan\Desktop\Jan-Event-Photos-\WhatsApp Image 2022-01-20 at 11.34.44 AM.jpeg

C:\Users\Rohan\Downloads\WhatsApp Image 2023-01-25 at 12.25.12 PM.jpeg C:\Users\Rohan\Downloads\WhatsApp Image 2023-01-25 at 12.25.10 PM.jpeg

C:\Users\Rohan\Desktop\July-Event-2023\WhatsApp Image 2023-07-18 at 6.18.11 PM.jpeg C:\Users\Rohan\Desktop\July-Event-2023\WhatsApp Image 2023-07-18 at 6.18.29 PM.jpeg

C:\Users\Rohan\Downloads\WhatsApp Image 2022-08-24 at 9.37.58 AM.jpeg

ಮುಂದಿನ ತಿಂಗಳ ಇವೆಂಟ ಮುಖ್ಯಾಂಶಗಳು:

  • 100 ವಿಕಲಚೇತನರು ಸೇರಿದಂತೆ 10 ಹೊಸ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗುವುದು.
  • 15 SHG ಗಳಿಗೆ ಹಣಕಾಸಿನ ಸೇರ್ಪಡೆ ಮತ್ತು ಬ್ಯಾಂಕ್ ಸಂಪರ್ಕ ಕಲ್ಪಿಸುವುದು.
  • 40 ಗುಂಪುಗಳ ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ತರಬೇತಿ ನೀಡುವದು.
  • ಮೇವುಂಡಿಯಲ್ಲಿ ಹೊಲಿಗೆ ತರಬೇತಿ ಹಾಗೂ ಉಡುಪುಗಳ ಸಿದ್ಧತೆ ಸೇವೆಯನ್ನು ಮುಂದುವರಿಸುವುದು.
  • ಎರೆಹುಳ ಗೊಬ್ಬರ ತಯಾರಿಕೆ ಕೆಲಸ ಮುಂದುವರಿಸುವುದು
  • ರೈತ ಉತ್ಪಾದಕರ ಕಂಪನಿ ನೋಂದನಿ ಮಾಡಿಸುವುದು (FPO ಕೆಲಸ.) ಹೊಸ ಸದಸ್ಯರ ಸೇರು ಸಂಗ್ರಹಿಸುವುದು 25.
  • ಸಹಕಾರಿ ಕೆಲಸ ಹಂಚಿಕೆ ಸೇರು ಮೊತ್ತ ಸಂಗ್ರಹಿಸುವ ಕೆಲಸ 50
  • ಜಾಗೃತಿ ತರಬೇತಿ ಮತ್ತು ಗುಂಪುವಾರು ತರಬೇತಿ
  • ಆರಂಬ ಸ್ವ ಉದ್ಯೋಗ ಕೇಂದ್ರದ ಚಟುವಟಿಕೆಗಳನ್ನು ಮುಂದುವರಿಸುವುದು (ASK ಕೇಂದ್ರ )
  • ಜಿಲ್ಲಾ ಸಹಕಾರಿ ಕೆಲಸ ನೋಂದನಿ ಮಾಡಿಸುವುದು

Get a report of all our on field work every month.

You have Successfully Subscribed!

Share This