Select Page

ಸಮುದಾಯ ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆ NGO ಪಾಲುದಾರರಾಗಿ,

ಸಮುದಾಯ ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆ NGO ಪಾಲುದಾರರಾಗಿ,

ಡೀಲ್ ಫೌಂಡೇಶನ್ ಸಮುದಾಯ ಸಂಘಟನೆ ಮತ್ತು ಅಭಿವೃದ್ಧಿಯಲ್ಲಿ ಎನ್‌ಜಿಒಗಳ ಪ್ರಮುಖ ಪಾತ್ರವನ್ನು ಗುರುತಿಸುತ್ತದೆ.

ಡೀಲ್ ಪೌಂಡೇಶನ್ ಸಂಸ್ಥೆಯು ಸಂಬಂಧಿತ NGO ಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಸಿದ್ಧವಾಗಿರುತ್ತದೆ.

  • ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಸಹಕರಿಸುವುದು.
  • ಪರಿಣಿತಿ ತಜ್ಞರಿಂದ ಜ್ಞಾನವನ್ನು ಹಂಚಿಕೊಳ್ಳುವುದು.
  • ಪರಸ್ಪರ ಪರಿಣಿತಿ ತಜ್ಞರಿಂದ ಕಾರ್ಯಕ್ರಮದ ಮೌಲ್ಯಮಾಪನೆ ಮಾಡುವುದು
  • ಕಾರ್ಯಕ್ರಮದ ವ್ಯಾಪ್ತಿಯನ್ನು ಮತ್ತು ಹರಡುವಿಕೆಯನ್ನು ಹೆಚ್ಚಿಸುವುದು.
  • ಪರಿಣಾಮಕಾರಿ ಪ್ರಚಾರಗಳನ್ನು ಅಭಿವೃದ್ಧಿಪಡಿಸಿ ಮತ್ತು ತಲುಪಿಸುವುದು.
  • ಸೂಕ್ತವಾದ ಕಾರ್ಯನೀತಿ ಚೌಕಟ್ಟಿನಲ್ಲಿ ವೃತ್ತಿಯನ್ನು ಅಭಿವೃದ್ಧಿಪಡಿಸುವುದು.

ನಿಮ್ಮ ಜೊತೆ ಡೀಲ್ ಫೌಂಡೇಶನ್ ಸಂಸ್ಥೆಯು ಹೇಗೆ ಕೆಲಸ ಮಾಡಬಹುದು ಎಂಬುದರ ಕುರಿತು ಇನ್ನಷ್ಟು ಸಲಹೆಗಳನ್ನು ದಯವಿಟ್ಟು ಇಮೇಲ್ ಮಾಡಿ   info@deal-foundation.com

ಕಾರ್ಯಕ್ರಮದ ಬೆಂಬಲಿಗರಾಗಿ- ಸ್ವಯಂಸೇವಕರು

ಡೀಲ್ ಫೌಂಡೇಶನ್ ಸಂಸ್ಥೆಯ ಕಾರ್ಯಕ್ರಮಗಳಿಗೆ ಬೆಂಬಲಿಗರು ಮತ್ತು ಸ್ವಯಂಸೇವಕರ ಕೊಡುಗೆ ಅತ್ಯಗತ್ಯ. ಹಾಗೆಯೇ ಸಂಸ್ಥೆಯೊಂದಿಗೆ ಕೆಲಸ ಮಾಡುವ ಮೂಲಕ ಸ್ವಯಂಸೇವಕರು ಮತ್ತು ಬೆಂಬಲಿಗರು ಸಹಾಯ ಮಾಡಬಹುದು.

  •   ಕಾರ್ಯಕ್ರಮದ ಚಟುವಟಿಕೆಗಳೊಂದಿಗೆ ಪ್ರಾಯೋಗಿಕವಾಗಿ ಸಹಾಯವನ್ನು  ಮಾಡುವುದು.
  •   ಸಹಾಯಧನ ಸಂಗ್ರಹಿಸುವಲ್ಲಿ ತೊಡಗಿಕೊಳ್ಳುವುದು.
  •   ಪ್ರಾಯೋಜಕ ಯೋಜನೆಯ ಮನವಿಗಳು
  •   ಅವರು ಕೊಡುಗೆಗಳ ಮೂಲಕ ಶಾಶ್ವತವಾದ ವ್ಯತ್ಯಾಸವನ್ನು ಮಾಡುವುದು.

ಕಾರ್ಯಕ್ರಮದ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಶಾಶ್ವತ ಪರಿಣಾಮವನ್ನು ರಚಿಸಲು ಡೀಲ್ ನಿಮ್ಮೊಂದಿಗೆ ಹೇಗೆ ಕೆಲಸ ಮಾಡಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಸೂಚಿಸಲು ದಯವಿಟ್ಟು ಇಮೇಲ್ ಮಾಡಿ: info@deal-foundation.com