Select Page

ಶಿವಪ್ಪ ಇರಿಗೇರಿ ಅವರ ಜೀವನ ಕಥೆ

   ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವವು ಸ್ವಸಹಾಯ ಮಾದರಿಯಲ್ಲಿ ತೊಡಗಿಸಿಕೊಂಡಿದೆ. ಅಲ್ಲಿ ವಿಕಲಚೇತನರನ್ನು ಬೆಂಬಲಿಸಲಾಗುತ್ತದೆ. ಚೇತರಿಸಿಕೊಳ್ಳುವ ಮತ್ತು ಸಮರ್ಥನೀಯ ಸಮುದಾಯಗಳನ್ನು ನಿರ್ಮಿಸಲು ಸಹಾಯ ಮಾಡಿದೆ. ಡೀಲ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರನ್ನು ಹೊರಗಿಡುವಿಕೆ ಮತ್ತು ಪ್ರತ್ಯೇಕತೆಯಿಂದ ಹೊರಹೊಮ್ಮಲು...

ಗದಗ್ ಆಸ್ಕ್ ಸೆಂಟರ್

   ಗದಗ್ ಜಿಲ್ಲೆಯ ಏಳು ತಾಲೂಕುಗಳಲ್ಲಿ ವಿಕಲಚೇತನ ಉದ್ಯಮಶೀಲತೆ ಮತ್ತು ನಾಯಕತ್ವ ಪ್ರತಿಷ್ಠಾನದಿಂದ ಸ್ಥಾಪಿಸಲಾಗಿರುವ “ಆರಂಭ ಸ್ವ ಉದ್ಯೋಗ ಕೇಂದ್ರ” ಮುಖ್ಯವಾಗಿ ವಿಕಲಚೇತನ ವ್ಯಕ್ತಿಗಳಿಗೆ ಹೈನುಗಾರಿಕೆ ತರಬೇತಿ, ಟೈಲರಿಂಗ್ ತರಬೇತಿ,ರೊಟ್ಟಿ ತಯಾರಿಕೆ,ಮೇಣದಬತ್ತಿ ತರಬೇತಿ, ಜೇನು ಸಾಕಾಣಿಕೆ ಮುಂತಾದ...

ಸಹಕಾರಿ ಕೋ ಆಪರೇಟಿವ್ ಸೊಸೈಟಿ ಒಂದು ವರ್ಷದ ವರದಿ

   ಸಹಕಾರಿ ಕೃಷಿ ಪತ್ತಿನ ಕೋ ಆಪರೇಟಿವ್ ಬ್ಯಾಂಕ್ ಎಲ್ಲರಿಗೂ ತಿಳಿದಿರುವ ಹಾಗೆ ಪ್ರಥಮವಾಗಿ ಗದಗ್ ತಾಲೂಕಿನ ಕನಗಿನ ಹಾಳದಲ್ಲಿ ಸ್ಥಾಪನೆ ಆಯಿತು. ಉದ್ದೇಶ ಪ್ರತಿಯೊಬ್ಬ ಕೃಷಿಕರಿಗೂ ಕೂಡ ಆರ್ಥಿಕವಾಗಿ ನೆರವಾಗಿ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಸಹಾಯವನ್ನು ನೀಡುವುದರ ಮೂಲಕ ಆರ್ಥಿಕ ಬೆಳವಣಿಗೆ ತರುವುದಾಗಿದೆ....

 ಡೀಲ್ಫೌಂಡೇಶನ್ಸಂಸ್ಥೆಯುಗದಗ್ಜಿಲ್ಲೆಯ 7 ತಾಲೂಕಿನಲ್ಲಿಕಾರ್ಯನಿರ್ವಹಿಸುತ್ತಿರುವಅಕ್ಟೋಬರ್  ತಿಂಗಳಲ್ಲಿನಡೆದಚಟುವಟಿಕೆಗಳುಮತ್ತುಇವೆಂಟುಗಳವಿವರ

1)  ಅಕ್ಟೋಬರ್ ತಿಂಗಳಲ್ಲಿವಿಕಲಚೇತನರಹಾಗೂಮಹಿಳೆಯರಸ್ವಸಹಾಯಸಂಘ     ರಚನೆಮಾಡಿದವಿವರಗಳುಈಕೆಳಗಿನಂತಿವೆ . ಈ ತಿಂಗಳಲ್ಲಿ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು  6 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು63  ಸದಸ್ಯರಿದ್ದಾರೆ ಇದರ ಉದ್ದೆಶ  ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ...